ಗುರುವಾರ , ಆಗಸ್ಟ್ 18, 2022
25 °C

ವಿಡಿಯೊ – UPSC ಯಶಸ್ಸಿಗೆ Key ‘ಸ್ಮಾರ್ಟ್‌ ಗೆಸ್‌’

ಬೀದರ್‌ನ ವಿನಯಕುಮಾರ್ ಗಾದ್ಗೆ ಈ ಬಾರಿಯ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 151ನೇ ರ‍್ಯಾಂಕ್ ಪಡೆದಿದ್ದಾರೆ. ಕೆಎಎಸ್‌ ಅಧಿಕಾರಿ ಆಗಿರುವ ವಿನಯಕುಮಾರ್‌ ವೈದ್ಯರೂ ಹೌದು. ನಾಲ್ಕನೇ ಯತ್ನದಲ್ಲಿ ಯಶಸ್ಸು ಪಡೆದಿರುವ ಅವರು, ದಿನಪತ್ರಿಕೆಗಳ ಓದು ಮತ್ತು ‘ಸ್ಮಾರ್ಟ್‌ ಗೆಸ್‌’ ಯಶಸ್ಸಿನ ಮೂಲಮಂತ್ರ ಎನ್ನುತ್ತಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...