ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣ/ಉದ್ಯೋಗ

ADVERTISEMENT

ಕೆನಡಾ | ವಿದೇಶಿ ವಿದ್ಯಾರ್ಥಿಗಳು ವಾರದಲ್ಲಿ 24 ಗಂಟೆ ಮಾತ್ರ ದುಡಿಯಲು ಅವಕಾಶ

ಭಾರತವನ್ನೂ ಒಳಗೊಂಡಂತೆ ವಿವಿಧ ರಾಷ್ಟ್ರಗಳಿಂದ ಕೆನಡಾಗೆ ಬರುವ ವಿದ್ಯಾರ್ಥಿಗಳು, ಬರುವ ಸೆಪ್ಟೆಂಬರ್‌ನಿಂದ ವಾರದಲ್ಲಿ 24 ಗಂಟೆ ಮಾತ್ರ ಕೆಲಸ ಮಾಡಲು ಅರ್ಹರಾಗಿರುತ್ತಾರೆ.
Last Updated 30 ಏಪ್ರಿಲ್ 2024, 10:04 IST
ಕೆನಡಾ | ವಿದೇಶಿ ವಿದ್ಯಾರ್ಥಿಗಳು ವಾರದಲ್ಲಿ 24 ಗಂಟೆ ಮಾತ್ರ ದುಡಿಯಲು ಅವಕಾಶ

CET: ಪಠ್ಯಕ್ಕೆ ಹೊರತಾದ ಪ್ರಶ್ನೆ ಕೈಬಿಡಲು ತೀರ್ಮಾನ

ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಮತ್ತೆ ನಡೆಸುವ ಬದಲು, ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ಮೌಲ್ಯಮಾಪನ ಪ್ರಕ್ರಿಯೆಯಿಂದ ಕೈಬಿಡಲು ಉನ್ನತ ಶಿಕ್ಷಣ ಇಲಾಖೆಯು ನಿರ್ಧರಿಸಿದೆ.
Last Updated 29 ಏಪ್ರಿಲ್ 2024, 0:10 IST
CET: ಪಠ್ಯಕ್ಕೆ ಹೊರತಾದ ಪ್ರಶ್ನೆ ಕೈಬಿಡಲು ತೀರ್ಮಾನ

ವಿದ್ಯಾರ್ಥಿ ವೇತನ ಕೈಪಿಡಿ: ದ ಕೇಡೆನ್ಸ್ ಸ್ಕಾಲರ್‌ಷಿಪ್ 

ಕೇಡೆನ್ಸ್ ಡಿಸೈನ್ ಸಿಸ್ಟಮ್ಸ್ ಫ್ರೈವೇಟ್ ಲಿಮಿಟೆಡ್ ಅಂಡ್ ಕನ್ಸರ್ನ್ ಇಂಡಿಯಾ ಫೌಂಡೇಷನ್‌
Last Updated 28 ಏಪ್ರಿಲ್ 2024, 22:44 IST
ವಿದ್ಯಾರ್ಥಿ ವೇತನ ಕೈಪಿಡಿ: ದ ಕೇಡೆನ್ಸ್ ಸ್ಕಾಲರ್‌ಷಿಪ್ 

ವಿದ್ಯಾರ್ಥಿ ವೇತನ ಕೈಪಿಡಿ: ಸಿಡ್ನಿ ಸ್ಕಾಲರ್ಸ್ ಇಂಡಿಯಾ

ವಿದ್ಯಾರ್ಥಿ ವೇತನ ಕೈಪಿಡಿ: ಸಿಡ್ನಿ ಸ್ಕಾಲರ್ಸ್ ಇಂಡಿಯಾ
Last Updated 28 ಏಪ್ರಿಲ್ 2024, 22:16 IST
ವಿದ್ಯಾರ್ಥಿ ವೇತನ ಕೈಪಿಡಿ: ಸಿಡ್ನಿ ಸ್ಕಾಲರ್ಸ್ ಇಂಡಿಯಾ

ವಿದ್ಯಾರ್ಥಿ ವೇತನ ಕೈಪಿಡಿ: ಆಸ್ಪೈರ್ ಲೀಡರ್ಸ್ ಪ್ರೋಗ್ರಾಂ

ಜಾಗತಿಕ ಆಸ್ಪೈರ್ ಲೀಡರ್ಸ್ ಕಾರ್ಯಕ್ರಮವು ಆಸ್ಪೈರ್ ಇನ್‌ಸ್ಟಿಟ್ಯೂಟ್ ನೀಡುವ ಸಂಪೂರ್ಣ ಧನಸಹಾಯದ 14 ವಾರಗಳ ನಾಯಕತ್ವ ತರಬೇತಿಯ ಆನ್‌ಲೈನ್ ಕಾರ್ಯಕ್ರಮ ಸುಸಜ್ಜಿತ ವೃತ್ತಿಪರರಾಗುವಂತೆ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.
Last Updated 28 ಏಪ್ರಿಲ್ 2024, 21:28 IST
ವಿದ್ಯಾರ್ಥಿ ವೇತನ ಕೈಪಿಡಿ: ಆಸ್ಪೈರ್ ಲೀಡರ್ಸ್ ಪ್ರೋಗ್ರಾಂ

ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಪುಟಾಣಿಗಳು

ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಪುಟಾಣಿಗಳು
Last Updated 27 ಏಪ್ರಿಲ್ 2024, 10:14 IST
ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಪುಟಾಣಿಗಳು

ವರ್ಷಕ್ಕೆ ಎರಡು ಬೋರ್ಡ್‌ ಪರೀಕ್ಷೆ: ಪರಿಶೀಲಿಸಲು ಸಿಬಿಎಸ್‌ಇಗೆ ಸೂಚನೆ

2025–26ನೇ ಶೈಕ್ಷಣಿಕ ಸಾಲಿನಿಂದ ವರ್ಷಕ್ಕೆ ಎರಡು ಬಾರಿ ಬೋರ್ಡ್‌ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆಗಳ ಕುರಿತು ಪರಿಶೀಲಿಸುವಂತೆ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ಶಿಕ್ಷಣ ಸಚಿವಾಲಯ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
Last Updated 26 ಏಪ್ರಿಲ್ 2024, 15:50 IST
ವರ್ಷಕ್ಕೆ ಎರಡು ಬೋರ್ಡ್‌ ಪರೀಕ್ಷೆ: ಪರಿಶೀಲಿಸಲು ಸಿಬಿಎಸ್‌ಇಗೆ ಸೂಚನೆ
ADVERTISEMENT

ಕಲಬುರಗಿ: ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಎಸ್‌ಬಿಆರ್‌ ಮೇಲುಗೈ

ನಗರದ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ.
Last Updated 26 ಏಪ್ರಿಲ್ 2024, 4:30 IST
ಕಲಬುರಗಿ: ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಎಸ್‌ಬಿಆರ್‌ ಮೇಲುಗೈ

ಜೆಇಇ 2ನೇ ಹಂತದ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

ಚಿತ್ರಗಳು:ರಜತ, ಪ್ರಶಾಂತ್, ಪ್ರಜ್ವಲ್, ಪ್ರೀಥಮ್  ಜೆಇಇ ಎರಡನೇ ಫೇಸ್ ಫಲಿತಾಂಶ:ಆಳ್ವಾಸ್ ವಿದ್ಯಾಥರ್ಿಗಳ ಗಮನಾರ್ಹ ಸಾಧನೆ
Last Updated 26 ಏಪ್ರಿಲ್ 2024, 4:07 IST
ಜೆಇಇ 2ನೇ ಹಂತದ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

ಮೂಡುಬಿದಿರೆ | ಜೆಇಇ ಮೇನ್ಸ್‌: ವೈಬ್ರೆಂಟ್‌ ಕಾಲೇಜು ಸಾಧನೆ 

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
Last Updated 26 ಏಪ್ರಿಲ್ 2024, 4:06 IST
ಮೂಡುಬಿದಿರೆ | ಜೆಇಇ ಮೇನ್ಸ್‌: ವೈಬ್ರೆಂಟ್‌ ಕಾಲೇಜು ಸಾಧನೆ 
ADVERTISEMENT