ಶುಕ್ರವಾರ, ಮೇ 20, 2022
23 °C

ನೋಡಿ: ಅಪ್ಪು ನೆಚ್ಚಿನ ಮೈಸೂರು ಶಕ್ತಿಧಾಮದಲ್ಲಿ ಕೊಕ್ಕೊ ಆಡಿದ ಶಿವಣ್ಣ

ಮೈಸೂರಿನ ಶಕ್ತಿಧಾಮ ಮಕ್ಕಳ ಜೊತೆ ಕಾಲ ಕಳೆದ ನಟ ಶಿವರಾಜ್‌ಕುಮಾರ್ ಕೊಕ್ಕೊ ಆಟವಾಡಿದ್ದಾರೆ. ಈ ಶಕ್ತಿಧಾಮ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮೆಚ್ಚಿನ ಸ್ಥಳವಾಗಿತ್ತು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...