ಶುಕ್ರವಾರ, ಆಗಸ್ಟ್ 19, 2022
21 °C

Watch | ಸಿನಿಮಾತು: ರಿದಮ್‌ ಆಫ್‌ ಶಿವಪ್ಪ

ನಟ ಶಿವರಾಜ್‌ಕುಮಾರ್ ನಟಿಸಿರುವ, ಎಸ್‌.ಡಿ. ವಿಜಯ್‌ ಮಿಲ್ಟನ್‌ ಆ್ಯಕ್ಷನ್‌ ಕಟ್‌ ಹೇಳಿರುವ ಬೈರಾಗಿ ಸಿನಿಮಾ ಜುಲೈ 1ಕ್ಕೆ ರಿಲೀಸ್‌ ಆಗ್ತಿದೆ. ಸಿನಿಮಾದ ಲಿರಿಕಲ್‌ ಹಾಡುಗಳು ಈಗಾಗಲೇ ಸದ್ದು ಮಾಡಿದ್ದು, ಶರಣ್‌ ಧ್ವನಿಯಲ್ಲಿ ಮೂಡಿಬಂದಿರುವ ‘ರಿದಮ್‌ ಆಫ್‌ ಶಿವಪ್ಪ’ ಈಗಾಗಲೇ ಹಿಟ್‌ ಆಗಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...