ಬುಧವಾರ, ಮೇ 25, 2022
29 °C

ಸಿನಿ ಮಾತು | ‘ಗಂಧದಗುಡಿ‘ ಟೈಟಲ್ ಹುಟ್ಟಿದ್ದು ಹೇಗೆ ?

ಒಂದೂವರೆ ವರ್ಷದ ಹಿಂದೆ ಫಿಲ್ಮ್ ಮೇಕರ್ ಅಮೋಘವರ್ಷ ಪುನೀತ್ ಅವರನ್ನ ಭೇಟಿಯಾದಾಗ ಹೊಸ ಬಗೆಯ ಪ್ರಯೋಗ ಮಾಡೋಣ,ನಾನು ನಾನಾಗಿಯೇ ಇರಬೇಕು ಅಂತ ಸಿನಿಮಾ ಮಾಡಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸಿದ್ದರಂತೆ.ವನ್ಯಲೋಕ, ಕಾಡು ಇದನ್ನೇ ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂದು ಶುರುವಾದಾಗ ಹುಟ್ಟಿಕೊಂಡಿದ್ದು ಗಂಧದಗುಡಿ ಟೈಟಲ್.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...