ಶುಕ್ರವಾರ, ಮೇ 20, 2022
24 °C

ನೋಡಿ: ಅಪ್ಪು ಅವರ ಜೊತೆ ಇದ್ದಿದ್ದೇ ನನ್ನ ಪುಣ್ಯ...

ಅಪ್ಪು ಅವರ ಸ್ಮಾರಕ ನೋಡಲು ನೂರಾರು ಕಿ.ಮೀ ದೂರದಿಂದ ಸಾವಿರಾರು ಜನರು ಇಂದೂ ಬರುತ್ತಿದ್ದಾರೆ. ಹೀಗಿರುವಾಗ ಅವರ ಜೊತೆಗೇ ಒಂದು ವರ್ಷ ಕಳೆದಿದ್ದೆ ಎಂದರೆ ನನಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ. ಎಲ್ಲವೂ ಇನ್ನೂ ಕನಸಿನಂತೆಯೇ ಇದೆ ಎಂದು 'ಗಂಧದ ಗುಡಿ' ನಿರ್ದೇಶಕ ಅಮೋಘವರ್ಷ ಹೇಳಿದರು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...