ಗುರುವಾರ , ಮೇ 6, 2021
23 °C

ಗ್ರೀನ್‌ ಟಾಕ್‌–2: ಬೆಂಗಳೂರಿನ ಕೆರೆ ಹರಾಜಾಗಿತ್ತು...

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಜಯನಗರದಲ್ಲಿ ಈ ಕೆರೆ ಮಾರಾಟಕ್ಕಿತ್ತು. ಬ್ಯಾಂಕ್‌ ಸಾಲ ವಸೂಲಿ ಮಾಡಲು ಕೆರೆಯನ್ನು ಕೋಟಿಗಳಿಗೆ ಹರಾಜು ಮಾಡಿತ್ತು. ಆದರೆ ಇವರು ಬಿಡಲಿಲ್ಲ... ಹೈಕೋರ್ಟ್‌, ಸುಪ್ರೀಂಕೋರ್ಟ್‌ಗೆಲ್ಲ ಹೋಗಿ ಸುಮಾರು 12 ವರ್ಷಗಳ ಕಾನೂನು ಹೋರಾಟದಲ್ಲಿ ಇವರು ಜಯ ಸಾಧಿಸಿದರು. ಆದರೆ 83ರ ಇಳಿವಯಸ್ಸಿನಲ್ಲೂ ಇವರ ಹೋರಾಟ ಇನ್ನೂ ನಿಂತಿಲ್ಲ... ಅದೇನು ಎಂದು ಗ್ರೀನ್‌ ಟಾಕ್‌ನಲ್ಲಿ ತಿಳಿಯೋಣ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp