World Environment Day: ಪರಿಸರ ಪ್ರೇಮಿ ಸಾಲುಮರದ ವೀರಾಚಾರಿ
ಭರಮಸಾಗರ ಸಮೀಪದ ನಂದೀಹಳ್ಳಿಯ ನಿವಾಸಿ ವೀರಾಚಾರಿ ಹೊಟ್ಟೆಪಾಡಿಗಾಗಿ ಕುಲುಮೆ ಕೆಲಸ ಮಾಡಿದರೂ ಅವರ ಪರಿಸರ ಪ್ರೇಮ ಕುಂದಲಿಲ್ಲ. ಗಿಡ, ಮರಗಳನ್ನು ಮಕ್ಕಳಂತೆ ಬೆಳೆಸುವ ಇವರ ಪ್ರವೃತ್ತಿ ಎಲ್ಲರಿಗೂ ಮಾದರಿ.