ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ರೆಸಿಪಿ

ADVERTISEMENT

ಭಾರತೀಯರ ಅಚ್ಚುಮೆಚ್ಚಿನ ‘ಕಾಟಿ ರೋಲ್ಸ್‌ಗೆ’ ಜಾಗತಿಕ ಆಹಾರ ಪಟ್ಟಿಯಲ್ಲಿ ಸ್ಥಾನ!

Global Food Ranking: ‘ಟೇಸ್ಟ್‌ಅಟ್ಲಾಸ್’ ಬಿಡುಗಡೆ ಮಾಡಿದ ವರದಿಯಲ್ಲಿ ಕೋಲ್ಕತ್ತದ ಪ್ರಸಿದ್ಧ ‘ಕಾಟಿ ರೋಲ್ಸ್’ ಜಗತ್ತಿನ ಟಾಪ್‌ಟೆನ್ ರುಚಿಕರ ಆಹಾರ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದೆ, ಗ್ರೀಸ್‌ನ ಗೈರೋಸ್ ಮೊದಲ ಸ್ಥಾನದಲ್ಲಿದೆ.
Last Updated 13 ಅಕ್ಟೋಬರ್ 2025, 13:00 IST
ಭಾರತೀಯರ ಅಚ್ಚುಮೆಚ್ಚಿನ ‘ಕಾಟಿ ರೋಲ್ಸ್‌ಗೆ’  ಜಾಗತಿಕ ಆಹಾರ ಪಟ್ಟಿಯಲ್ಲಿ ಸ್ಥಾನ!

ರೆಸಿಪಿ: ರಾಯಚೂರಿನ ರಗಡ್‌ ರುಚಿಯ ತುಂಟಾಪುರ ಕೋಳಿ ಕಡ್ಡಿ! ವಿಡಿಯೊ ನೋಡಿ

Karnataka Cuisine: ರಾಯಚೂರಿನ ತುಂಟಾಪುರ ಶೈಲಿಯ ಕೋಳಿ ಕಡ್ಡಿ ಮಸಾಲೆಯ ರುಚಿಯಿಂದ ಮನಸೆಳೆಯುವ ಸಾಂಪ್ರದಾಯಿಕ ಕರ್ನಾಟಕ ಫುಡ್. ಆದರ್ಶ ತತ್ಪತಿ ತೋರಿಸಿದ ಹಳ್ಳಿ ಸ್ಟೈಲ್ ಕೋಳಿ ಕರ್ರಿ ತಯಾರಿಸುವ ವಿಧಾನ ಬಹಳ ಸುಲಭ.
Last Updated 12 ಅಕ್ಟೋಬರ್ 2025, 10:23 IST
ರೆಸಿಪಿ: ರಾಯಚೂರಿನ ರಗಡ್‌ ರುಚಿಯ ತುಂಟಾಪುರ ಕೋಳಿ ಕಡ್ಡಿ! ವಿಡಿಯೊ ನೋಡಿ

ಹೋಟೆಲ್ ರುಚಿಯ ಆಲೂ ಪರೋಟ ಮನೆಯಲ್ಲೇ ಮಾಡಿ.. ಇಲ್ಲಿದೆ ರೆಸಿಪಿ

Weekend Cooking: ವಾರಂತ್ಯದಲ್ಲಿ ಏನಾದರೂ ವಿಭಿನ್ನ ಅಡುಗೆ ಮಾಡುವ ಯೋಜನೆಯಲ್ಲಿದ್ದರೆ ಸುಲಭ ವಿಧಾನದಲ್ಲಿ ಬಹು ಬೇಗನೆ ಆಲೂ ಪರೋಟ/ಚಪಾತಿ ಮಾಡಬಹುದು. ಹಾಗಿದ್ದರೆ ಆಲೂ ಪರೋಟ ಮಾಡುವುದು ಹೇಗೆ ಎಂದು ನೋಡೋಣ.
Last Updated 11 ಅಕ್ಟೋಬರ್ 2025, 11:04 IST
ಹೋಟೆಲ್ ರುಚಿಯ ಆಲೂ ಪರೋಟ ಮನೆಯಲ್ಲೇ ಮಾಡಿ.. ಇಲ್ಲಿದೆ ರೆಸಿಪಿ

ಒಂದೇ ರೀತಿಯ ಚಿಕನ್ ಫ್ರೈ ತಿಂದು ಬೇಜಾರಾಗಿದೆಯಾ? ‘ಚಿಕನ್ ಕುರ್ಮಾ’ ಹೀಗೆ ಮಾಡಿ

Mughlai Chicken: ವಾರಾಂತ್ಯದಲ್ಲಿ ಮನೆಯಲ್ಲೇ ಮೊಘಲ್ ಶೈಲಿಯ ಚಿಕನ್ ಕುರ್ಮಾ ತಯಾರಿಸಿ. ಈರುಳ್ಳಿ, ಮೊಸರು, ತೆಂಗಿನ ತುರಿ ಹಾಗೂ ಗರಂ ಮಸಾಲಾ ಬಳಸಿ ರುಚಿಕರವಾದ ಕುರ್ಮಾ ಮಾಡುವ ಸುಲಭ ವಿಧಾನ ಇಲ್ಲಿದೆ.
Last Updated 11 ಅಕ್ಟೋಬರ್ 2025, 10:45 IST
ಒಂದೇ ರೀತಿಯ ಚಿಕನ್ ಫ್ರೈ ತಿಂದು ಬೇಜಾರಾಗಿದೆಯಾ? ‘ಚಿಕನ್ ಕುರ್ಮಾ’ ಹೀಗೆ ಮಾಡಿ

ದಕ್ಷಿಣ ಭಾರತದ ಇಡ್ಲಿಗೆ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದ ಗೂಗಲ್

Google Idli Doodle: ಗೂಗಲ್ ಅಕ್ಟೋಬರ್ 11ರಂದು ಇಡ್ಲಿಗೆ ವಿಶೇಷ ಡೂಡಲ್ ಮೂಲಕ ಗೌರವ ಸಲ್ಲಿಸಿದೆ. ಬಾಳೆ ಎಲೆಯ ಮೇಲೆ ಇಡ್ಲಿ, ಚಟ್ನಿ ಹಾಗೂ ಸಾಂಬಾರ್ ಚಿತ್ರಿಸುವ ಮೂಲಕ ಭಾರತದ ಆಹಾರ ಸಂಸ್ಕೃತಿಯನ್ನು ಪ್ರದರ್ಶಿಸಿದೆ.
Last Updated 11 ಅಕ್ಟೋಬರ್ 2025, 9:46 IST
ದಕ್ಷಿಣ ಭಾರತದ ಇಡ್ಲಿಗೆ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದ ಗೂಗಲ್

Video | ಕರುನಾಡ ಸವಿಯೂಟ: ಹೋಟೆಲ್‌ ಸ್ಟೈಲ್‌ ಬೋಂಡಾ ಸೂಪ್‌ ಮನೆಯಲ್ಲಿಯೇ ಮಾಡಿ

ಕರ್ನಾಟಕದ್ದೇ ಆದ ಸ್ಪೆಷಲ್‌ ಖಾದ್ಯ ಬೋಂಡಾ ಸೂಪ್‌ (Bonda Soup). ಹಾಗೆ ನೋಡಿದರೆ, ಬೋಂಡಾ ಶುರುವಾಗಿದ್ದೇ ಕರ್ನಾಟಕದಲ್ಲಿ (Karnataka’s Recipe) . ಅದಾದ ನಂತರ ಬೇರೆ ಬೇರೆ ಕಡೆಗಳಲ್ಲಿಯೂ ಬೋಂಡಾ ಮಾಡಲು ಆರಂಭಿಸಿದರು.
Last Updated 11 ಅಕ್ಟೋಬರ್ 2025, 9:10 IST
Video | ಕರುನಾಡ ಸವಿಯೂಟ: ಹೋಟೆಲ್‌ ಸ್ಟೈಲ್‌ ಬೋಂಡಾ ಸೂಪ್‌ ಮನೆಯಲ್ಲಿಯೇ ಮಾಡಿ

ರಸಾಸ್ವಾದ | ಕೆಂಪುಹರಿವೆ ಕಲಸನ್ನ: ಕಣ್ಣಿಗೆ ಕೆಂಪು, ದೇಹಕ್ಕೆ ತಂಪು

Nutritious Food: ಸುಲಭ ವಿಧಾನದಲ್ಲಿ ರುಚಿಕಟ್ಟಾಗಿ ತಯಾರಿಸಬಹುದಾದ ಅಡುಗೆ ಪದಾರ್ಥಗಳಲ್ಲಿ ಒಂದು, ಕೆಂಪುಹರಿವೆ ಕಲಸನ್ನ. ಸೊಪ್ಪುಗಳು ಮನುಷ್ಯನ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ.
Last Updated 11 ಅಕ್ಟೋಬರ್ 2025, 0:30 IST
ರಸಾಸ್ವಾದ | ಕೆಂಪುಹರಿವೆ ಕಲಸನ್ನ: ಕಣ್ಣಿಗೆ ಕೆಂಪು, ದೇಹಕ್ಕೆ ತಂಪು
ADVERTISEMENT

ರೆಸಿಪಿ | ಕಾಫಿ ಜತೆ ಖಾರ ಅವಲಕ್ಕಿ: ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ

Evening Snack Recipe: ಕಾಫಿ ಸಮಯಕ್ಕೆ ಸರಿಯಾದ ಖಾರ ಅವಲಕ್ಕಿ ತಯಾರಿಸಲು ಅಗತ್ಯ ಸಾಮಾಗ್ರಿಗಳು ಹಾಗೂ ಹಂತ ಹಂತವಾಗಿ ಮಾಡುವ ವಿಧಾನ—ಅವಲಕ್ಕಿ, ಈರುಳ್ಳಿ, ಖಾರದ ಪುಡಿ, ಅರಶಿನ, ಕಹಿ ಬೇವು, ಬೆಲ್ಲ, ತೆಂಗಿನ ತುರಿ ಸೇರಿಸಿ ಸವಿಯುವ ರುಚಿಕರ ತಿಂಡಿ.
Last Updated 10 ಅಕ್ಟೋಬರ್ 2025, 11:03 IST
ರೆಸಿಪಿ | ಕಾಫಿ ಜತೆ ಖಾರ ಅವಲಕ್ಕಿ: ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ

ರೆಸಿಪಿ| ದೀಪಾವಳಿ ಹಬ್ಬದ ವಿಶೇಷ: ಮನೆಯಲ್ಲೇ ಬೇಸನ್ ಲಡ್ಡು ಹೀಗೆ ತಯಾರಿಸಿ

Indian Sweet Recipe: ದೀಪಾವಳಿಗೆ ಕಡಲೆ ಹಿಟ್ಟು, ತುಪ್ಪ, ಸಕ್ಕರೆ ಮತ್ತು ಒಣಹಣ್ಣುಗಳಿಂದ ಸುಲಭವಾಗಿ ಬೇಸನ್ ಲಾಡು ತಯಾರಿಸುವ ವಿಧಾನ ತಿಳಿದುಕೊಳ್ಳಿ. ಹಬ್ಬದ ಸಿಹಿ ಖಾದ್ಯವಾಗಿ ಇದು ಆರೋಗ್ಯಕರ ಆಯ್ಕೆಯಾಗಿದೆ.
Last Updated 10 ಅಕ್ಟೋಬರ್ 2025, 7:54 IST
ರೆಸಿಪಿ| ದೀಪಾವಳಿ ಹಬ್ಬದ ವಿಶೇಷ: ಮನೆಯಲ್ಲೇ ಬೇಸನ್ ಲಡ್ಡು ಹೀಗೆ ತಯಾರಿಸಿ

ರೆಸಿಪಿ | ಬಹು ಬೇಗನೆ ಮಾಡಬಹುದು ಹೋಟೆಲ್ ಶೈಲಿಯ ರಸಂ: ಇಲ್ಲಿದೆ ಮಾಹಿತಿ

Quick Rasam Recipe: ಕೆಲವರಿಗೆ ಜ್ವರ ಅಥವಾ ನೆಗಡಿಯಿಂದ ಬಾಯಿ ಸಪ್ಪೆಯಾಗಿ ಊಟ ಸೇರುವುದಿಲ್ಲ ಎನ್ನುವವರು ಹೋಟೆಲ್ ಶೈಲಿಯ ರಸಂ ಮಾಡಿಕೊಂಡು ಊಟ ಮಾಡಬಹುದು. ಊಟದ ಬಳಿಕ ರಸಂ ಕುಡಿದರೆ ಹೊಟ್ಟೆ ತುಂಬುತ್ತದೆ ಎಂಬ ಅಭಿಪ್ರಾಯ ಇದ್ದವರು ಕೂಡ ಇದನ್ನು ಪ್ರಯತ್ನಿಸಬಹುದು.
Last Updated 8 ಅಕ್ಟೋಬರ್ 2025, 11:59 IST
ರೆಸಿಪಿ | ಬಹು ಬೇಗನೆ ಮಾಡಬಹುದು ಹೋಟೆಲ್ ಶೈಲಿಯ ರಸಂ: ಇಲ್ಲಿದೆ ಮಾಹಿತಿ
ADVERTISEMENT
ADVERTISEMENT
ADVERTISEMENT