ಸೋಮವಾರ, ಸೆಪ್ಟೆಂಬರ್ 27, 2021
21 °C

ಗೌರಿ-ಗಣೇಶನ ಹಬ್ಬಕ್ಕಿರಲಿ ಗಸಗಸೆ ಪಾಯಸದ ಸವಿ: ವಿಡಿಯೊ ನೋಡಿ

ಗಸಗಸೆ ಪಾಯಸಕ್ಕೆ ಬೇಕಾಗುವ ಸಾಮಗ್ರಿಗಳು: ಗಸಗಸೆ – 50 ಗ್ರಾಂ, ಅಕ್ಕಿ – 2 ಟೇಬಲ್ ಚಮಚ, ಬಾದಾಮಿ – 5, ಗೋಡಂಬಿ – 5, ಏಲಕ್ಕಿ ಬೀಜ– 4, ಒಣಕೊಬ್ಬರಿತುರಿ – ಅರ್ಧ ಕಪ್, ತೆಂಗಿನತುರಿ – 1 ಕಪ್, ಬೆಲ್ಲ – 2 ಕಪ್, 10 ರಿಂದ 15 ಕೇಸರಿದಳವನ್ನು 2 ಟೇಬಲ್ ಚಮಚ ಬಿಸಿ ಹಾಲಿನಲ್ಲಿ ನೆನೆಸಿಡಿ. ಹಾಲು ಅರ್ಧ ಲೀಟರ್‌, 1 ಟೀ ಚಮಚ ತುಪ್ಪ, ಹುರಿದು ಪಾಯಸಕ್ಕೆ ಹಾಕಲು ಗೋಡಂಬಿ 10 ರಿಂದ 15, ಒಣದ್ರಾಕ್ಷಿ 20 ರಿಂದ 25.

ತಯಾರಿಸುವ ವಿಧಾನ: ವಿಡಿಯೊ ನೋಡಿ

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...