ಥೇಟ್ ಹೋಟೆಲ್ ಶೈಲಿಯಲ್ಲಿ ಮನೆಯಲ್ಲೇ ತಯಾರಿಸಿ ಚಿಕನ್ ಘೀ ರೋಸ್ಟ್: ಸುಲಭ ವಿಧಾನ
Hotel Style Chicken Ghee Roast: ವಾರಾಂತ್ಯ ಬಂತೆಂದರೆ ಸಾಕು ನಾನ್ ವೆಜ್ ಪ್ರಿಯರು ಮನೆಯಲ್ಲಿ ಹಲವು ಬಗೆಯ ಖಾದ್ಯಗಳನ್ನು ಮಾಡಿ ಸವಿಯುತ್ತಾರೆ. ಮಂಗಳೂರು–ಕುಂದಾಪುರ ವಿಶೇಷ ಖಾದ್ಯವಾಗಿರುವ ಚಿಕನ್ ಘೀ ರೋಸ್ಟ್ ಅನ್ನು ಹೋಟೆಲ್ ಶೈಲಿಯಲ್ಲಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.Last Updated 16 ಜನವರಿ 2026, 12:27 IST