ಗುರುವಾರ , ಆಗಸ್ಟ್ 5, 2021
21 °C

ನಾನು ಲಸಿಕೆ ಹಾಕಿಸಿಕೊಂಡೆ ನೀವು? ನಟಿ ಪ್ರಿಯಾಮಣಿ ಸಂದೇಶ

ಇಷ್ಟೊಂದು ಕ್ರೂರವಾದ ಖಳನನ್ನು ನಾವು ಎಲ್ಲಿಯೂ ನೋಡಿರಲಿಲ್ಲ. ಹೌದು, ನಾನು ಕೊರೊನಾ ವೈರಸ್ ಕುರಿತು ಮಾತನಾಡುತ್ತಿರುವೆ. ಅದು ನಮ್ಮೆಲ್ಲರನ್ನು ಮನೆಯೊಳಗೆ ಲಾಕ್ ಮಾಡಿಬಿಟ್ಟಿದೆ. ಎಳ್ಲಿ ನೋಡಿದರೂ ಸಾವು ನೋವು. ಇದನ್ನೆಲ್ಲಾ ನೋಡಲು, ಓದಲು ತುಂಬಾ ಕಷ್ಟ ಆಗುತ್ತಿದೆ. ಆದರೆ. ಅಂತರ ಸಂಕಷ್ಟವನ್ನು ಕೊನೆಗೊಳಿಸುವ ಸಮಯ ಈಗ ಬಂದಿದೆ. ಬನ್ನಿ ನಾವೆಲ್ಲಾ ಸುರಕ್ಷಿತವಾಗಿರೋಣ. ಲಸಿಕೆ ತೆಗೆದುಕೊಂಡು ಎಲ್ಲರೂ ಸುರಕ್ಷಿತವಾಗಿರೋಣ. ನೀವು ತಪ್ಪದೆ ಲಸಿಕೆ ಹಾಕಿಸಿಕೊಳ್ಳಿ. 

- ಪ್ರಿಯಾಮಣಿ, ನಟಿ

ಲಸಿಕೆ ಪಡೆಯಿರಿ; ಪಿಡುಗು ತಡೆಯಿರಿ: ವ್ಯಾಕ್ಸಿನ್‌ಗೆ ಜೈ ಕೊರೊನಾಗೆ ಬೈ

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...