ಭಾನುವಾರ, ಮೇ 16, 2021
22 °C

Aero India 2021: ಅಂತಿಮ ದಿನ ಲೋಹದ ಹಕ್ಕಿಗಳ ಅಬ್ಬರ

ಬೆಂಗಳೂರು: ಫೆಬ್ರುವರಿ 3ರಿಂದ ಯಲಹಂಕ ವಾಯುನೆಲೆಯಲ್ಲಿ ನಡೆದ ವಿಶ್ವವಿಖ್ಯಾತ ಏರೋ ಇಂಡಿಯಾ–2021ಕ್ಕೆ ಇಂದು ತೆರೆ ಬೀಳಲಿದೆ. ದೇಶದ ವಾಯುಪಡೆ ಸಾಮರ್ಥ್ಯ ಸಾರುವ ಹತ್ತಾರು ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಆಗಸದಲ್ಲಿ ರೋಚಕ ಕಸರತ್ತು ನಡೆಸುವ ಮೂಲಕ ಜನರನ್ನು ರಂಜಿಸಿವೆ. ಅಂತಿಮ ದಿನದಂದು ಸಹ ವಿಮಾನಗಳ ಅಬ್ಬರ ಜೋರಾಗಿತ್ತು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ
ಫೇಸ್‌ಬುಕ್‌: ಲೈಕ್ ಮಾಡಿ
ಟ್ವಿಟರ್‌: ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ