ಭಾನುವಾರ, ಅಕ್ಟೋಬರ್ 25, 2020
28 °C

IPL 2020 | DC vs RR: ಡೆಲ್ಲಿಗೆ ರಾಯಲ್ಸ್‌ ಸವಾಲು

ಶಾರ್ಜಾ: ಟೂರ್ನಿಯ ಆರಂಭದಲ್ಲಿ ಅಬ್ಬರಿಸಿದ್ದ ರಾಜಸ್ಥಾನ ರಾಯಲ್ಸ್‌ ತಂಡ ನಂತರ ಮಂಕಾಗಿದೆ. ಕಳೆದ ಮೂರು ಪಂದ್ಯಗಳಲ್ಲಿ ಸತತ ಸೋಲನುಭವಿಸಿದೆ. ತನ್ನ ನೆಚ್ಚಿನ ಶಾರ್ಜಾ ಕ್ರೀಡಾಂಗಣದಲ್ಲಿ ಶುಕ್ರವಾರ ಸ್ಟೀವನ್ ಸ್ಮಿತ್ ಬಳಗವು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ... DC vs RR: ಡೆಲ್ಲಿಗೆ ರಾಯಲ್ಸ್‌ ಸವಾಲು