ಶನಿವಾರ, ಸೆಪ್ಟೆಂಬರ್ 19, 2020
22 °C

ಪ್ರವಾಹದಲ್ಲಿ ಒಂದಾದ ಹಿಂದೂ–ಮುಸ್ಲಿಮರು

ಕೋಮು ಗಲಭೆಯಿಂದಲೇ ಸುದ್ದಿಯಾಗುತ್ತಿದ್ದ ಕರಾವಳಿಯಲ್ಲಿ ಇಂದು ಹಿಂದೂ–ಮುಸ್ಲಿಮರು ಒಂದಾದರು. ನೆರೆ ಸಂತ್ರಸ್ತರನ್ನು ರಕ್ಷಿಸಲು ಪರಸ್ಪರ ಕೈಜೋಡಿಸುವ ಮೂಲಕ ಜಾತಿ, ಧರ್ಮವನ್ನು ಮೀರಿ ಮಾನವೀಯತೆ ಮೆರೆದರು.

ಸಂಬಂಧಪಟ್ಟ ಸುದ್ದಿಗಳು
ಪ್ರವಾಹದ ಅವಾಂತರ: ಇಡೀ ಮುಂಗಾರಿನ ಅರ್ಧದಷ್ಟು ಮಳೆ 9 ದಿನಗಳಲ್ಲೇ ಸುರಿದಿದೆ
ಮಳೆ–ಪ್ರವಾಹ Live | 17ಜಿಲ್ಲೆಯ 80 ತಾಲ್ಲೂಕು ಪ್ರವಾಹಪೀಡಿತ ಪ್ರದೇಶ–ಸರ್ಕಾರ ಘೋಷಣೆ
ಭೂಮಿ ಕಳೆದುಕೊಂಡ ರೈತನ ಕಣ್ಣೀರ ಕತೆ