ಗುರುವಾರ , ಡಿಸೆಂಬರ್ 1, 2022
27 °C

ಪ್ರಜಾವಾಣಿ@75: ನನ್ನಂಥವರು ಪ್ರಜಾವಾಣಿಯಿಂದ ಕಲಿತ ಮೌಲ್ಯಗಳು ಅನೇಕ- ಬರಗೂರು ರಾಮಚಂದ್ರಪ್ಪ

ಅಮೃತ ಮಹೋತ್ಸವದ ಸಡಗರದಲ್ಲಿರುವ ‘ಪ್ರಜಾವಾಣಿ’ ಜೊತೆಗಿನ ನಂಟನ್ನು ಹಂಚಿಕೊಂಡಿರುವ ಸಾಹಿತಿ, ಚಿಂತಕ ಬರಗೂರು ರಾಮಚಂದ್ರಪ್ಪ, ಕರ್ನಾಟಕದ ಬಹುಪಾಲು ಜನಪರ ಚಳವಳಿಗಳ ಪರವಾಗಿ ಪತ್ರಿಕೆ ನಿಂತಿದ್ದರ ಕುರಿತು ಮೆಲುಕು ಹಾಕಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತಿದೆ ಎನ್ನುವಂತಹ ಸಂದರ್ಭದಲ್ಲೆಲ್ಲ ‘ಪ್ರಜಾವಾಣಿ’ ಧ್ವನಿ ಎತ್ತಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಬರಗೂರು ರಾಮಚಂದ್ರಪ್ಪ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...