ಮಂಗಳವಾರ, ಏಪ್ರಿಲ್ 20, 2021
32 °C

ಸಿಡಿ ಪ್ರಕರಣ: ನನ್ನ ಧ್ವನಿ ಅಡಗಲು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಯೇ ಕಾರಣ -ದಿನೇಶ್ ಕಲ್ಲಹಳ್ಳಿ

ಕುಮಾರಸ್ವಾಮಿ ಅವರ ವೈಯಕ್ತಿಕ ಆರೋಪಕ್ಕೆ ಮನನೊಂದು ದೂರು ಹಿಂಪಡೆದಿದ್ದೇನೆ. ಈ ಕುರಿತು ಕಾನೂನು ಹೋರಾಟ ಮುಂದುವರಿಸುತ್ತೇನೆ. ಯಾವುದೇ ರಾಜಕೀಯ ಒತ್ತಡಕ್ಕೆ ಹೆದರಿ ನಾನು ದೂರು ಹಿಂಪಡೆದಿಲ್ಲ ಎಂದು ಸಾಮಾಜಿಕ ಹೋರಾಟಗಾರ ದಿನೇಶ ಕಲ್ಲಹಳ್ಳಿ ಪ್ರತಿಕ್ರಿಯೆ ನೀಡಿದ್ದಾರೆ.