ಗುರುವಾರ , ಫೆಬ್ರವರಿ 25, 2021
28 °C

ರಾಜಕೀಯ ರಸಪ್ರಸಂಗ- 20 | ಸರ್ಕಾರದ ಕೀಲಿ ಕೈ ರೇವಣ್ಣ ಕೈಲಿ

ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಇರಲಿ, ಯಾರೇ ಮುಖ್ಯಮಂತ್ರಿ ಇರಲಿ ತಮ್ಮ ಕೆಲಸವನ್ನು ಮಾಡಿಸಿಕೊಳ್ಳುವದರಲ್ಲಿ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಸಿದ್ಧಹಸ್ತರು. ರೇವಣ್ಣರ ಈ ಶಕ್ತಿಯನ್ನು ಆಡಳಿತ ಪಕ್ಷದ ಶಾಸಕರು ಛೇಡಿಸಿದಾಗ, ಸರ್ಕಾರದ ಕೀಲಿ ಕೈ ನನ್ನ ಬಳಿ ಇದೆ ಎಂದು ಅವರು ಹೇಳಿದ್ದರು. ಇದರ ಹಿಂದಿನ ರಹಸ್ಯ ತಿಳಿಯಲು ನೋಡಿ ಈ ವಾರದ ರಾಜಕೀಯ ರಸಪ್ರಸಂಗ

#Prajavani #PrajavaniNews ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947