ಗುರುವಾರ , ಅಕ್ಟೋಬರ್ 6, 2022
27 °C

VIDEO | ಬೆಳಗಾವಿ ಅಧಿವೇಶನದ ಬಿಂಬ ಕಾಂಗ್ರೆಸ್‌ ಬಾವಿ!

1924ರಲ್ಲಿ ಡಿಸೆಂಬರ್‌ 25 ಹಾಗೂ 26ರಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ನೆನಪಿಗಾಗಿ ಇಲ್ಲಿ ವೀರಸೌಧ ಕಟ್ಟಲಾಗಿದೆ. ಮಹಾತ್ಮ ಗಾಂಧಿ ಅವರು ಅಧ್ಯಕ್ಷ ವಹಿಸಿದ ಮೊದಲ ಮತ್ತು ಏಕಮಾತ್ರ ಅಧಿವೇಶನದ ಇದು. ಈ ಅಧಿವೇಶನಕ್ಕಾಗಿ ಬರುವವರ ಉಪಯೋಗಕಾಗಿ ಒಂದು ಬಾವಿ ಕೂಡ ತೋಡಲಾಗಿತ್ತು. ಇದಕ್ಕೆ ಈಗ ಜನ ಕಾಂಗ್ರೆಸ್‌ ಬಾವಿ ಎಂದೇ ಕರೆಯುತ್ತಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...