ಮಂಗಳವಾರ, ಏಪ್ರಿಲ್ 20, 2021
26 °C

ನೋಡಿ: ರಾಜಕೀಯ ರಸಪ್ರಸಂಗ 25–ಯಡಿಯೂರಪ್ಪ; ದೂರ್ವಾಸ ಕೋಪ

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ದೂರ್ವಾಸ ಮುನಿಯಿದ್ದಂತೆ ಎಂಬುದು ಅವರ ಪಕ್ಷದವರು, ಹತ್ತಿರದಿಂದ ಬಲ್ಲವರು ಹೇಳುವುದುಂಟು. ಅವರ ಕೆಂಡಂತಹ ಕೋಪಕ್ಕೆ ತುತ್ತಾದವರು ಅನೇಕರು. ಮುಖ ಕೆಂಪಗೆ ಮಾಡಿಕೊಂಡು ದುಮು ದುಮು ಎಂದು ಓಡುತ್ತಾ, ಎದುರಿಗೆ ಇದ್ದವರನ್ನು ನೀರಿಳಿಸುವ ಯಡಿಯೂರಪ್ಪ ಸಿಟ್ಟಿಗೆದ್ದಾಗಲೆಲ್ಲ ಮಾಡಿದ್ದೇನು? ಇದನ್ನು ತಿಳಿಯಲು ಈ ವಾರದ ರಾಜಕೀಯ ರಸಪ್ರಸಂಗ ನೋಡಿ.

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...