ಬುಧವಾರ, ಜೂನ್ 29, 2022
24 °C

Video | ಮಿಸಳ್‌ ಹಾಪ್ಚಾ 90: ಪಟಗ ಕಟ್ಟೂದಂದ್ರ...

ಪೇಟ ಕಟ್ಟೂದು ಉತ್ತರ ಕರ್ನಾಟಕದೊಳಗ ಅಗ್ದಿ ಸಹಜ. ದೇವರ ಮುಂದ ನಿಂತಾಗ ಮುಂಡಾಸು ಇರಬೇಕು ಅಂತ ನಿಯಮ. ತೆಲಿ ಮ್ಯಾಲೆ ಏನೂ ಇರಲಿಕ್ರ, ಎಡಗೈ ಇಲ್ಲ ಬಲಗೈ ತೆಲಿ ಮ್ಯಾಲೆ ಇಟ್ಕೊಂತಾರ. ಶುಭಸಮಾರಂಭದೊಳಗ ನವಿಲಿನ ಗರಿ ಪಟಗ ಸುತ್ತೂದು ಹೆಂಗ? ಈ ವಾರದ ಮಿಸಳ್‌ ಹಾಪ್ಚಾದೊಳಗ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...