ವಿಡಿಯೊ – ಪಿಎಸ್‌ಐ ಅಕ್ರಮ: ಅಭ್ಯರ್ಥಿಗಳ ತರಹೇವಾರಿ ಐಡಿಯಾ ಕಂಡು ಸಿಐಡಿ ಅಧಿಕಾರಿಗಳೇ ಶಾಕ್
ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪಿಎಸ್ಐ ನೇಮಕಾತಿ ಅಕ್ರಮದ ಜಾಲವನ್ನು ಸಿಐಡಿ ಬೇಧಿಸುತ್ತಿರುವಂತೆಯೇ, ಆಘಾತಕಾರಿ ಅಂಶಗಳು ಒಂದೊಂದಾಗಿ ಹೊರಬೀಳುತ್ತಿವೆ. ಖಾಕಿ ತೊಡುವುದಕ್ಕೆ ಈ ಅಭ್ಯರ್ಥಿಗಳು ಮಾಡಿದ್ದ ತರಹೇವಾರಿ ಐಡಿಯಾಗಳನ್ನು ಕಂಡು ಸಿಐಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...