ಶುಕ್ರವಾರ, ನವೆಂಬರ್ 27, 2020
19 °C

Watch | ಬರೆಯದ ಕಥೆಗಳು –16 : ಎಲ್ಲಿರುವಳು ಭುವನೇಶ್ವರಿ?

ಕನ್ನಡ ರಾಜ್ಯೋತ್ಸವ ಎಲ್ಲರೂ ಕನ್ನಡಾಂಬೆ ಭುವನೇಶ್ವರಿಯ ಪೂಜೆಯಲ್ಲಿ ತೊಡಗುವ ಸಮಯ. ಹಿಂದೆ ಕನ್ನಡ ನಾಡಿನ ಹಲವು ರಾಜರು ತಮ್ಮ ಸೇನೆಯ ಘೋಷವಾಕ್ಯವಾಗಿ ಜೈ ಭುವನೇಶ್ವರಿ ಎಂಬುದಾಗಿ ಬಳಸಿಕೊಂಡಿದ್ದರು. ಅದೇ ರೀತಿ ಇಂದು ಕನ್ನಡ ನಾಡು ನುಡಿ–ಜಲ–ಭೂಮಿ ವಿಷಯಗಳು ಬಂದಾಗ ನಮ್ಮೆಲ್ಲ ಹೋರಾಟಗಾರರು ಇದೇ ಕನ್ನಡಾಂಬೆ ಭುವನೇಶ್ವರಿಯ ಹೆಸರನ್ನು ಉದ್ಗರಿಸುತ್ತಾರೆ. ಅಷ್ಟಕ್ಕೂ ಯಾರು ಈ ಭುವನೇಶ್ವರಿ? ಈಕೆ ಎಲ್ಲಿ ನೆಲೆಯೂರಿದ್ದಾಳೆ? ಈ ಎಲ್ಲಾ ಪ್ರಶ್ನೆಗಳು ಹಾಗೂ ಭುವನೇಶ್ವರಿಯ ಹುಡುಕಾಟಕ್ಕೆ ಉತ್ತರವನ್ನು ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಇಲ್ಲಿ ನೀಡಿದ್ದಾರೆ.