ಶನಿವಾರ, ಜುಲೈ 24, 2021
21 °C

Video | ಮಿಸಳ್‌ ಹಾಪ್ಚಾ: ನಮ್ಮ ಭಾಷಾ ವೈವಿಧ್ಯ

ನಾವಾಡುವ ನುಡಿ ಜೇನ್ನುಡಿ, ಆದರ ಇದಕ್ಕ ಗಂಡು ಭಾಷೆ, ಹೆಣ್ಣುಭಾಷೆ ಎಂಬ ಲಿಂಗ ಸೂಚನೆ ಯಾಕೆ? ಭಾಷೆಯೆಂಬುದು ಮನದ ಮಾತುಗಳಿಗೆ ಬೇಕಿರುವ ಸಾಧನ. ಭಾಷೆ ಧ್ವನಿಸುವುದು ಹೇಗೆ? ಪ್ರಾಂತೀಯ ಸೊಗಡು ಹೆಚ್ಚುವುದು ಹೇಗೆ? ನೋಡಿ–ಕೇಳಿ... ಈ ಸಲದ ಮಿಸಳ್‌ ಹಾಪ್ಚಾದಲ್ಲಿ