ಪಶ್ಚಿಮಘಟ್ಟ ಶ್ರೇಣಿಯ ಜೀವ ವೈವಿಧ್ಯದ ತಾಣ ಶಿವಮೊಗ್ಗ ಜಿಲ್ಲೆ. ಮಲೆನಾಡಿನ ಹೆಬ್ಬಾಗಿಲಾದ ಈ ಜಿಲ್ಲೆಯ ಪ್ರತಿ ಸ್ಥಳವೂ ಪ್ರವಾಸಿ ತಾಣವೇ. ತುಂಗಾ, ಭದ್ರಾ, ಶರಾವತಿ, ವರದಾ ನದಿಗಳು ಹರಿಯುವ ಪುಣ್ಯಭೂಮಿ ಇದು. ಕೆಳದಿ ಅರಸರ ಕೋಟೆ–ಕೊತ್ತಲು, ವಿಶ್ವವಿಖ್ಯಾತ ಜೋಗ ಜಲಪಾತ, ಕೊಡಚಾದ್ರಿ ಸೇರಿ ಜಿಲ್ಲೆಯ ಹಲವು ಸ್ಥಳಗಳು ಭೂಲೋಕದ ಸ್ವರ್ಗ ಎನಿಸಿವೆ...
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.