ಗುರುವಾರ , ಜೂನ್ 4, 2020
27 °C

ಕೋವಿಡ್–19 ಲಾಕ್‌ಡೌನ್ | ಸಂಕಷ್ಟಕ್ಕೆ ಸಿಲುಕಿದ 100 ಲಾರಿ ಚಾಲಕರು

ಕೊಪ್ಪಳ ಜಿಲ್ಲೆಯಲ್ಲಿ ಹಾದು ಹೋಗಿರುವ ಎರಡು ರಾಜ್ಯ ಹೆದ್ದಾರಿಗಳಲ್ಲಿ 100ಕ್ಕೂ ಹೆಚ್ಚು ಟ್ರಕ್‌ ಚಾಲಕರು ಮತ್ತು ಕ್ಲೀನರ್ ಅತಂತ್ರರಾಗಿದ್ದು, ತಮ್ಮ ರಾಜ್ಯಗಳಿಗೆ ಕಳುಹಿಸಿಕೊಡುವಂತೆ ಮನವಿ ಮಾಡಿದ ವಿಡಿಯೋಗಳು ವಾಟ್ಸ್‌ ಮೂಲಕ ಬಂದಿದ್ದು, ಜಿಲ್ಲಾಡಳಿತ ಅಂತವರ ಸುರಕ್ಷತೆ ದೃಷ್ಟಿಯಿಂದ ನಿಗಾ ವಹಿಸಿದೆ.