ಮಂಗಳವಾರ, ಮೇ 18, 2021
28 °C

ಫಲಿತಾಂಶದತ್ತ ಎಲ್ಲರ ಚಿತ್ತ

ಎಲ್ಲರಲ್ಲಿ ಕುತೂಹಲ ಮೂಡಿಸಿರುವ ಘಟ್ಟ ಮೇ 23. ಲೋಕಸಭಾ ಚುನಾವಣೆ ಫಲಿತಾಂಶದತ್ತ ಎಲ್ಲರ ಚಿತ್ತವಿದೆ. ಯಾರೆಲ್ಲಾ ಗೆದ್ದರು, ಸೋತರು. ಅಧಿಕಾರ ಗದ್ದುಗೆ ಯಾರಿಗೆ? ನಿಮ್ಮ ಕ್ಷೇತ್ರದಲ್ಲಿ ನೀವು ಮತ ಹಾಕಿದ ಅಭ್ಯರ್ಥಿ ಏನಾದರು?... ಹೀಗೆ ನಿಮ್ಮ ಪ್ರಶ್ನೆಗಳಿಗೆ ಉತ್ತರವಾಗಿ ಅಂದು ಕ್ಷಣ ಕ್ಷಣದ ಮಾಹಿತಿ ನೀಡಲಿದೆ ಪ್ರಜಾವಾಣಿ ಜಾಲತಾಣ: www.prajavani.net