ಶುಕ್ರವಾರ, ಅಕ್ಟೋಬರ್ 23, 2020
21 °C

Video - ಮಲೆ ಮಹದೇಶ್ವರನ ಜಾನಪದ ಗೀತೆಗಳು

‘ಮಲೆ ಮಾದೇಶ್ವರನಿಗೆ ಉಘೇ ಅನ್ರಪ್ಪೋ’

ಜಾನಪದ ಅಕಾಡೆಮಿ ಸದಸ್ಯ, ಚಾಮರಾಜನಗರದ ಸಿ.ಎಂ ನರಸಿಂಹ ಮೂರ್ತಿ ಮತ್ತು ತಂಡದಿಂದ ಜಾನಪದ ಹಾಡುಗಳು

ಸಹಕಲಾವಿದರು: ರವಿರಾಜ್‌, ಅರುಣ್‌ ಕುಮಾರ್‌, ಕುಮಾರಿ ಲಾಸ್ಯ ವಾದ್ಯ ಕಲಾವಿದರು: ಪುರುಷೋತ್ತಮ್‌, ರಘುನಾಥ್‌, ಶಿವಮಲ್ಲು.

ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮದ ವಿಡಿಯೊ ಇದೀಗ ಯೂಟ್ಯೂಬ್‌ನಲ್ಲಿ...