ಬುಧವಾರ, ಜೂನ್ 3, 2020
27 °C

ಜಾಗೃತಿ ಮೂಡಿಸಲು ಕೊರೋನಾವೈರಸ್ ವೇಷ ತೊಟ್ಟ ಪೊಲೀಸರು

ಕೊರೊನಾವೈರಸ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅಲಸೂರು ಪೊಲೀಸರು ಬೀದಿನಾಟಕ ಮಾಡಿದರು.