ಆಕಾಶದಲ್ಲಿ ಒಂದು ಅಪರೂಪದ ಖಗೋಳ ವಿದ್ಯಮಾನ ಕಂಕಣ ಸೂರ್ಯಗ್ರಹಣ ಭಾನುವಾರ ನಡೆಯಲಿದೆ. ಚಂದ್ರ ಸೂರ್ಯನ ಮುಂದೆ ಹಾದುಹೋಗಿ ಸೂರ್ಯ ಒಂದು ಬಳೆಯಂತೆ ಕಾಣುವ ಈ ವಿದ್ಯಮಾನ ಬೆಳಿಗ್ಗೆ 10:12ಕ್ಕೆ ಆರಂಭವಾಗಿ ಮಧ್ಯಾಹ್ನ 1:32ಕ್ಕೆ ಅಂತ್ಯವಾಗಲಿದೆ. ಸೂರ್ಯಗ್ರಹಣ ವೀಕ್ಷಿಸಲು ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗಲು ಬೆಂಗಳೂರಿನ ನೆಹರು ತಾರಾಲಯದಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.

Solar Eclipse: ಕಂಕಣ ಸೂರ್ಯಗ್ರಹಣ ಎಷ್ಟು ಹೊತ್ತಿಗೆ, ನೋಡುವುದು ಹೇಗೆ?

ಚೂಡಾಮಣಿ ಸೂರ್ಯಗ್ರಹಣ: ಯಾವ ರಾಶಿಯವರಿಗೆ ಯಾವ ಫಲ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.