ಶುಕ್ರವಾರ, ಏಪ್ರಿಲ್ 23, 2021
28 °C

Video: ಹೀಗಿದೆ ಅಂಧರ ವಾಲಿಬಾಲ್ ಟೂರ್ನಿ

ಚಿತ್ರದುರ್ಗದ ತೀಕ್ಷ್ಣ ಅಂಧರ ಪುನಶ್ಚೇತನ ಸಂಸ್ಥೆ ಅಂಧರಿಗಾಗಿ ರಾಜ್ಯಮಟ್ಟದ ವಾಲಿಬಾಲ್‌ ಟೂರ್ನಿ ಆಯೋಜಿಸಿತ್ತು. ರಾಜ್ಯದಲ್ಲೇ ಮೊದಲ ಬಾರಿಗೆ ಇಂಥಹ ಟೂರ್ನಿ ಆಯೋಜಿಸಲಾಗಿದೆ ಎಂಬುದು ಆಯೋಜಕರ ಹೆಗ್ಗಳಿಕೆ.. ರಾಜ್ಯದ ವಿವಿಧ ಭಾಗಗಳ ಒಟ್ಟು ಆರು ತಂಡಗಳು ಭಾಗವಹಿಸಿದ್ದ ಈ ಟೂರ್ನಿ ಎರಡು ದಿನ ನಡೆಯಿತು. ರೋಚಕ ಟೂರ್ನಿಯ ವಿಡಿಯೊ ಇಲ್ಲದೆ.