Video | ಹಾಕಿ ಆಟಗಾರರಿಗೂ ಕ್ರಿಕೆಟ್‌ನಂತೆ ಕೇಂದ್ರ ಗುತ್ತಿಗೆ ಸಿಗಲಿ: ಅರ್ಜುನ್ ಹಾಲಪ್ಪ
ಕೊಡಗಿನ ಅರ್ಜುನ್ ಹಾಲಪ್ಪ ಭಾರತೀಯ ಹಾಕಿ ತಂಡದ ಮಾಜಿ ನಾಯಕ. ಅರ್ಜುನ್ ಅವರಿಗೆ ತಂದೆಯೇ ಪ್ರೇರಣೆ. ಮನೆಯಲ್ಲಿ ಬಡತನವಿತ್ತು. ಕ್ರೀಡಾಪಟುವಾಗಲು ಇರಬೇಕಾದ ಅಜಾನುಬಾಹುವೂ ಆಗಿರಲಿಲ್ಲ. ಆದರೆ ಎಲ್ಲ ಸವಾಲುಗಳನ್ನು ಹಿಂದಿಕ್ಕಿದರು. ಒಲಿಂಪಿಯನ್ ಹಾಕಿ ಆಟಗಾರನಾಗಿ ಬೆಳೆದರು. ಭಾರತ ತಂಡದ ನಾಯಕರೂ ಆದರು. ಯುವಮನಸ್ಸುಗಳಿಗೆ ಪ್ರೇರಣೆ ತುಂಬುವ ವ್ಯಕ್ತಿಯಾಗಿ ಬೆಳೆದರು. ಅವರ ಜೀವನಗಾಥೆಯನ್ನು ಅವರಿಂದಲೇ ಕೇಳಿ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್ ನೋಡಿ...