ಮಂಗಳವಾರ, ಜೂಲೈ 7, 2020
28 °C

ಎಸ್ಸೆಸ್ಸೆಲ್ಸಿ ಪರೀಕ್ಷೆ: ಇಂದು ಮೊದಲ ದಿನ

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟ ಎಸ್ಸೆಸ್ಸೆಲ್ಸಿ ಪರೀಕ್ಷೆ ಅಗತ್ಯ ಮುನ್ನಚ್ಚೆರಿಕೆಗಳೊಂದಿಗೆ ಜೂನ್‌ 25ರಿಂದ ಆರಂಭಗೊಂಡಿತು.