ಮಂಗಳವಾರ, ಸೆಪ್ಟೆಂಬರ್ 22, 2020
24 °C

ಬರೆಯದ ಕಥೆಗಳು –6 | ಅಂಧರು ಯಾವತ್ತೂ ಆ್ಯಕ್ಸಿಡೆಂಟ್ ಮಾಡುವುದಿಲ್ಲ

ಮೈಸೂರಿನಲ್ಲಿ ಅಂಧರಿಗೆ ಕಂಪ್ಯೂಟರ್‌ ತರಬೇತಿ ನೀಡಲು ಆರಂಭಿಸಿದ ಕೇಂದ್ರದ ಉದ್ಘಾಟನೆಗೆ ಹೋದ ಸಮಯದಲ್ಲಿ ಪ್ರೊ.ಎಂ.ಎಸ್. ವೇಣುಗೋಪಾಲ್‌ ಅವರು ಹೇಳಿದ ಅನುಭವದ ಮಾತು. ಅವರ ಮಾತು ನಮ್ಮೆಲ್ಲರ ಜೀವನಕ್ಕೆ ಒಂದು ಒಳ್ಳೆಯ ಪಾಠ ಎಂಬುದನ್ನು 'ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.