ಶನಿವಾರ, ಡಿಸೆಂಬರ್ 3, 2022
21 °C

ಮಿಸಳ್‌ ಹಾಪ್ಚಾ- 8 | ಮನಮೋಜಿ ಈ ಇಮೊಜಿ

ಮಾತುಕತೆಗಳಲ್ಲಿ ಇಮೊಜಿಗಳ ಹಾವಳಿ ಈ ನಡುವೆ ಹೆಚ್ಚಾಗಿದೆ. ಕಿವಿ ಮೂಗುಗಳಿಲ್ಲದ ಇವು ಕೆಲವೊಮ್ಮೆ ಭಾವಸೇತುವೂ ಆಗುತ್ತವೆ, ಕೆಲವೊಮ್ಮೆ ಪದಬರವನ್ನೂ ಸೃಷ್ಟಿಸುತ್ತವೆ. ಹಳದಿಮುಖದ ಈ ಮುದ್ದುಮುಖಗಳು ಪ್ರೀತಿಯನ್ನು ತೋರುವುದು, ಮುತ್ತುಗಳನ್ನು ತೂರಿಬಿಡುವುದು ಸರಳವಾಗಿಸಿದಷ್ಟೇ ಶುಷ್ಕವೂ ಆಗಿಸಿವೆ.

 

ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani

ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ

ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net

ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947