ಸೋಮವಾರ, ಜನವರಿ 17, 2022
27 °C

ನೋಡಿ | EX SHAKTI: ಇಂಡೊ–ಫ್ರೆಂಚ್‌ ಸೇನಾ ಪಡೆಗಳ ಜಂಟಿ ಸಮರಾಭ್ಯಾಸ

ಭಾರತ ಮತ್ತು ಫ್ರೆಂಚ್‌ ಸೇನಾ ಪಡೆಗಳ ಜಂಟಿ ಸಮಾರಾಭ್ಯಾಸ 'ಎಕ್ಸ್‌ ಶಕ್ತಿ'. ಫ್ರಾನ್ಸ್‌ನ ಮಿಲಿಟರಿ ಶಾಲೆಯಲ್ಲಿ ಕಾರ್ಯಾಚರಣೆಯ ಅಭ್ಯಾಸ ನಡೆದಿದ್ದು, ಭಾರತದ 3 ಅಧಿಕಾರಿಗಳು, 3 ಜೂನಿಯರ್‌ ಕಮಿಷನ್ಡ್‌ ಅಧಿಕಾರಿಗಳು, 37 ಸೈನಿಕರು ಭಾಗಿಯಾಗಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...