ವಿಜಯಪುರದ ಅಮೀನುದ್ದಿನ್ ಹುಲ್ಲೂರ ಮತ್ತು ನಾಝಿಯಾ ಹುಲ್ಲೂರ ಅವರ ಮಗಳು. ದೇಶದ ಅತ್ಯಂತ ಕಿರಿಯ ಕಮರ್ಷಿಯಲ್ ಪೈಲಟ್‌ಗಳಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಂದೆ ಇಂಟೀರಿಯರ್ ಡಿಸೈನರ್ ಆಗಿದ್ದಾರೆ. ತಾಯಿ ವಿಜಯಪುರದ ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಕೋ ಆರ್ಡಿನೇಟರ್ ಆಗಿದ್ದಾರೆ. ವಿನೋದ್ ಯಾದವ್ ಏವಿಯೇಷನ್ ತರಬೇತಿ ಕೇಂದ್ರ ಕಾರ್ವರ್ ಏವಿಯೇಷನ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿದ್ದಾರೆ.