ಗುರುವಾರ, 28 ಆಗಸ್ಟ್ 2025
×
ADVERTISEMENT
ADVERTISEMENT

ಯೋಗಾಯೋಗ: ಮಹಿಳೆಯರಿಗೆ ನೆರವಾಗಬಲ್ಲ ಯೋಗಾಸನಗಳ ಬಗ್ಗೆ ಮಾಹಿತಿ

ಡಾ. ವೀಣಾ ಭಟ್‌/ಮಂಜುಳಾ ಶಶಿಧರ್‌ ಕುಬಸದ
Published : 21 ಜೂನ್ 2025, 0:30 IST
Last Updated : 21 ಜೂನ್ 2025, 0:30 IST
ಫಾಲೋ ಮಾಡಿ
Comments
ವೃತ್ತಿ ಬದುಕು, ಮನೆ, ಗಂಡ– ಮಕ್ಕಳ ಪ್ರಪಂಚದಲ್ಲೇ ಮುಳುಗೇಳುವ ಎಷ್ಟೋ ಮಹಿಳೆಯರಿಗೆ ತಮ್ಮ ಬಗ್ಗೆ ಯೋಚಿಸಲೂ ಪುರಸತ್ತಿರದು. ಇದನ್ನು ‘ಸಂತರ ಕಾಯಿಲೆ’ ಎಂದು ಕುಹಕವಾಡುವವರೂ ಇಲ್ಲದಿಲ್ಲ. ತಮಗಾಗಿ ಒಂದಷ್ಟು ಸಮಯ ಕೊಟ್ಟುಕೊಂಡು, ತಮ್ಮ ಸ್ವಾಸ್ಥ್ಯದ ಬಗ್ಗೆ ಲ‌ಕ್ಷ್ಯ ವಹಿಸದಿದ್ದರೆ, ಮುಂದೆ ಸಮಯದ ಜೊತೆಗೆ ಚಿಕಿತ್ಸೆಗಾಗಿ ಹಣವನ್ನೂ ತೆರಬೇಕಾಗುತ್ತದೆ ಎಂಬ ಕಟು ಎಚ್ಚರ ಇರಲೇಬೇಕಾಗುತ್ತದೆ. ಸ್ತ್ರೀಯರನ್ನು ಕಾಡುವ ಹಲವು ದೈಹಿಕ–ಮಾನಸಿಕ ಕಾಯಿಲೆಗಳಿಗೆ ಮದ್ದಾಗಬಲ್ಲ ಯೋಗದ ಮಹತ್ವವನ್ನು ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಈ ದಿನ (ಜೂನ್‌ 21) ನಮಗೆ ಮನಗಾಣಿಸುತ್ತದೆ. ದೇಹ, ಮನಸ್ಸು ಮತ್ತು ಭಾವನೆಗಳ ಮೇಲೆ ನಿಯಂತ್ರಣ ಸಾಧಿಸಲು ನೆರವಾಗುವ ವಿವಿಧ ಯೋಗಾಸನಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಸ್ತ್ರೀರೋಗ ತಜ್ಞೆ ಡಾ. ವೀಣಾ ಭಟ್‌ ಮತ್ತು ಯೋಗ ಶಿಕ್ಷಕಿ ಮಂಜುಳಾ ಶಶಿಧರ್‌ ಕುಬಸದ
ಧನುರಾಸನ

ಧನುರಾಸನ

ಪಾದಹಸ್ತಾಸನ

ಪಾದಹಸ್ತಾಸನ

ಬದ್ಧಕೋನಾಸನ

ಬದ್ಧಕೋನಾಸನ

ವಜ್ರಾಸನ

ವಜ್ರಾಸನ

ಪದ್ಮಾಸನ

ಪದ್ಮಾಸನ

ಅಧೋಮುಖ ವೀರಾಸನ

ಅಧೋಮುಖ ವೀರಾಸನ

ಗೋಮುಖಾಸನ

ಗೋಮುಖಾಸನ

ಜಾನುಶೀರ್ಷಾಸನ

ಜಾನುಶೀರ್ಷಾಸನ

ಕೆಗಲ್ಸ್‌ ವ್ಯಾಯಾಮ

ಕೆಗಲ್ಸ್‌ ವ್ಯಾಯಾಮ

ಯೋಗಾಭ್ಯಾಸವನ್ನು ಯೋಗ ತಜ್ಞರ ಮೂಲಕವೇ ಕಲಿಯಬೇಕು. ಉಸಿರಾಟದ ಗತಿಯ ಜೊತೆಗೆ ನಿರಂತರವಾಗಿ ಮಾಡುವುದರಿಂದ ಹೆಚ್ಚಿನ ಪ್ರಯೋಜನ.
ಇಂದು ಹೆಚ್ಚಿನ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿರುತ್ತಾರೆ. ರಕ್ತಹೀನತೆ ಸರಿಪಡಿಸಿಕೊಳ್ಳದ ವಿನಾ ಪ್ರಾಣಾಯಾಮದ ಪ್ರಯೋಜನ ದಕ್ಕದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT