ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಕೋವಿಡ್ ಸ್ಥಿತಿಗತಿ- ಬಡ ರಾಷ್ಟ್ರಗಳಿಗೆ 100 ಕೋಟಿ ಡೋಸ್‌ ಕೋವಿಡ್‌ ಲಸಿಕೆ

Last Updated 16 ಜನವರಿ 2022, 11:39 IST
ಅಕ್ಷರ ಗಾತ್ರ

ಜಾಗತಿಕ ಕೋವಿಡ್ ಸ್ಥಿತಿಗತಿ ಹೀಗಿದೆ...

*ಕೋವ್ಯಾಕ್ಸ್ ಕಾರ್ಯಕ್ರಮದಡಿಯಲ್ಲಿ ಜಗತ್ತಿನ ಬಡ ರಾಷ್ಟ್ರಗಳಿಗೆ 100 ಕೋಟಿ ಡೋಸ್‌ ಕೋವಿಡ್‌ ಲಸಿಕೆ ಪೂರೈಕೆ–ವಿಶ್ವ ಆರೋಗ್ಯ ಸಂಘಟನೆ ಹೇಳಿಕೆ

* ರುವಾಂಡಾಕ್ಕೆ ಶನಿವಾರ 11 ಲಕ್ಷ ಡೋಸ್‌ ಲಸಿಕೆ ರವಾನಿಸುವ ಮೂಲಕ 100 ಕೋಟಿ ಡೋಸ್ ಪೂರೈಕೆ ಮೈಲಿಗಲ್ಲು ಸ್ಥಾಪನೆ

* ಜಗತ್ತಿನ 194 ದೇಶಗಳ ಪೈಕಿ 36 ದೇಶಗಳಲ್ಲಿ ಶೇ 10ಕ್ಕಿಂತ ಕಡಿಮೆ ಜನಸಂಖ್ಯೆಗೆ ಲಸಿಕೆ ಪೂರೈಕೆ ಹಾಗೂ 88 ದೇಶಗಳಲ್ಲಿ ಶೇ 40ಕ್ಕಿಂತ ಕಡಿಮೆ ಮಂದಿಗೆ ಲಸಿಕೆ ಪೂರೈಕೆ

*ಸಿಂಗಪುರದಲ್ಲಿ ಪ್ರತಿದಿನ 15 ಸಾವಿರ ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿದ್ದು, ಇದರಲ್ಲಿ 692ರಷ್ಟು ಓಮೈಕ್ರಾನ್‌ ಪ್ರಕರಣಗಳು‌

*ಯೂರೋಪ್‌ನಲ್ಲಿ ಕೋವಿಡ್ ಹೆಚ್ಚಳ– ಆಸ್ಪತ್ರೆಗಳಲ್ಲಿ ಸೇವೆಗೆ ತೊಡಕು, ಇತರ ರೋಗಿಗಳಿಗೂ ಸರಿಯಾದ ಉಪಚಾರ ಸಿಗದಂತಹ ಸ್ಥಿತಿ ನಿರ್ಮಾಣ

* ಇರಾನ್‌ನಲ್ಲಿ ಓಮೈಕ್ರಾನ್‌ ಸೋಂಕಿಗೆ ಒಳಗಾಗಿದ್ದ ಮೂವರ ಸಾವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT