ಮಾರ್ಚ್ 1ರಿಂದ SIM ಇದ್ದರೆ ಮಾತ್ರ ವಾಟ್ಸ್ಆ್ಯಪ್, ಟೆಲಿಗ್ರಾಂ ಬಳಕೆ ಸಾಧ್ಯ
SIM Verification: ಮಾರ್ಚ್ 1ರಿಂದ ಸಿಮ್ ಇಲ್ಲದೆ ವಾಟ್ಸ್ಆ್ಯಪ್, ಟೆಲಿಗ್ರಾಂ ಸೇರಿ ಮೆಸೇಜಿಂಗ್ ಆ್ಯಪ್ಗಳನ್ನು ಬಳಸಲು ಸಾಧ್ಯವಿಲ್ಲ. ಸಿಮ್ ಬೈಂಡಿಂಗ್ ಮೂಲಕ ಸೈಬರ್ ವಂಚನೆ ತಡೆಗೆ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ.Last Updated 28 ಫೆಬ್ರುವರಿ 2026, 11:32 IST