ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸಾ ಪ್ರಕಟಿಸಿದ ಚಂದ್ರಯಾನ ತಂಡದಲ್ಲಿ ಭಾರತ ಮೂಲದ ಅಮೆರಿಕನ್‌ಗೆ ಸ್ಥಾನ

Last Updated 11 ಡಿಸೆಂಬರ್ 2020, 9:23 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಪ್ರಕಟಿಸಿರುವ ಚಂದ್ರಯಾನದ ಗಗನಯಾನಿಗಳ ತಂಡದಲ್ಲಿ ಭಾರತ ಮೂಲದ ಅಮೆರಿಕನ್‌ ರಾಜಾ ಜಾನ್‌ ವರ್ಪುತೂರ್‌ ಚಾರಿ ಇದ್ದಾರೆ.

43 ವರ್ಷದ ರಾಜಾ ಅವರು ಅಮೆರಿಕ ವಾಯುಪಡೆಯ ಕರ್ನಲ್‌ ಆಗಿದ್ದಾರೆ. ಮೆಸಾಚುಸೆಟ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಯುಎಸ್‌ ಏರ್‌ ಫೋರ್ಸ್‌ ಅಕಾಡೆಮಿಯ ಪದವೀಧರರಾಗಿರುವ ಅವರು, ಯುಎಸ್‌ ನಾವಲ್‌ ಟೆಸ್ಟ್‌ ಪೈಲಟ್‌ ಸ್ಕೂಲ್‌ನಲ್ಲಿಯೂ ತರಬೇತಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT