ಬಾಗ್ದಾದ್: ಕಳೆದ ತಿಂಗಳು ಇರಾಕ್–ಸಿರಿಯಾ ಗಡಿಯಲ್ಲಿ ವೈಮಾನಿಕ ದಾಳಿ ನಡೆಸಿ, ನಾಲ್ವರು ಇರಾನ್ ಬೆಂಬಲಿತ ಉಗ್ರಗಾಮಿಗಳನ್ನು ಕೊಂದಿರುವ ಅಮೆರಿಕದ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಇರಾನ್ ಬೆಂಬಲಿತ ಉಗ್ರಗಾಮಿಗಳ ಗುಂಪಿನ ನಾಯಕ ಅಬು ಅಲಾಲ್ ಅಲ್–ವಾಲೆ ಪ್ರತಿಜ್ಞೆ ಮಾಡಿದ್ದಾನೆ.

ಇರಾನ್ ಬೆಂಬಲಿತ ಉಗ್ರ ಸಂಘಟನೆ ಕತೈಬ್ ಸೈಯಿದ್ ಅಲ್–ಶುಹಾದ ಸಂಘಟನೆಯ ಕಮಾಂಡರ್‌ಅಬು ಅಲಾ ಅಲ್–ವಾಲೆ ಸುದ್ದಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪ್ರತೀಕಾರದ ಕ್ರಮವನ್ನು ಪ್ರಕಟಿಸಿದ್ದಾನೆ.

ಇದನ್ನೂ ಓದಿ: ಇರಾಕ್: ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ ಯತ್ನ; ಡ್ರೋನ್ ಹೊಡೆದುರುಳಿಸಿದ ಸೇನೆ

ಜೂನ್ 27ರಂದು, ಅಮೆರಿಕದ ವಾಯುಪಡೆಗಳು, ಸಿರಿಯಾ ಮತ್ತು ಇರಾಕ್ ಗಡಿಯಲ್ಲಿನ ಇರಾನ್ ಬೆಂಬಲಿತ ಉಗ್ರಗಾಮಿಗಳ ಗುಂಪಿನ ಮೂರು ಶಸ್ತ್ರಾಸ್ತ್ರ ಸಂಗ್ರಹಗಾರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದವು. ಈ ದಾಳಿಯಲ್ಲಿ ನಾಲ್ವರು ಉಗ್ರರು ಸಾವನ್ನಪ್ಪಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.