ಮಂಗಳವಾರ, ಜೂನ್ 15, 2021
26 °C

ಭಾರತ ದಾಳಿ ಮಾಡಿದರೆ ಅದು ಪರಮಾಣು ಯುದ್ಧವಾಗಲಿದೆ, ಅದೇ ಕೊನೆಯೂ ಆಗಲಿದೆ: ಪಾಕ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಅದು ಪರಮಾಣು ಯುದ್ಧವಾಗಲಿದೆ. ಅದು ಸಾಂಪ್ರದಾಯಕ ಯುದ್ಧವಾಗಿರುವುದಿಲ್ಲ. ಅಲ್ಲದೇ, ಅದೇ ಕೊನೆಯ ಯುದ್ಧವೂ ಆಗಲಿದೆ ಎಂದು ಪಾಕಿಸ್ತಾನದ ರೈಲ್ವೇ ಸಚಿವ ಶೇಖ್‌ ರಶೀದ್‌ ಅವರು ಹೇಳಿದ್ದಾರೆ.

ಸುದ್ದಿ ವಾಹಿನಿಯೊಂದಕ್ಕೆ ನೀಡುತ್ತಿದ್ದ ಸಂದರ್ಶನದ ವೇಳೆ ರಶೀದ್‌ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದ ಬಳಿ ಅತ್ಯಂತ ನಿಖರ, ಸಮರ್ಥ, ಸಣ್ಣ ಪರಮಾಣು ಶಸ್ತ್ರಾಸ್ತ್ರಗಳಿವೆ. ಅವು ಮುಸ್ಲೀಮರಿಗೆ ತೊಂದರೆಯಾಗದಂತೆ ಅಸ್ಸಾಂನ ವರೆಗೆ ದಾಳಿ ಮಾಡಬಹುದಾದ ಶಕ್ತಿ ಹೊಂದಿವೆ ಎಂದು ರಶೀದ್‌ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು