ಉಕ್ರೇನ್ ಮೇಲಿನ ಸೈಬರ್ ದಾಳಿಯ ಹಿಂದೆ ರಷ್ಯಾ ಕೈವಾಡ: ಐರೋಪ್ಯ ಒಕ್ಕೂಟ

ಲಂಡನ್: ಉಕ್ರೇನ್ ಯುದ್ಧದ ಆರಂಭದಲ್ಲಿ ಸಾವಿರಾರು ಜಾಲತಾಣಗಳನ್ನು ಬಂದ್ ಮಾಡಲು ನಡೆಸಿದ ಸ್ಯಾಟೆಲೈಟ್ ಇಂಟರ್ನೆಟ್ ಜಾಲದ ಮೇಲಿನ ದೊಡ್ಡ ಸೈಬರ್ ದಾಳಿಯ ಹಿಂದೆ ರಷ್ಯಾ ಕೈವಾಡ ಇದೆ ಎಂದು ಐರೋಪ್ಯ ಒಕ್ಕೂಟವು ಸೋಮವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ರಷ್ಯಾ ಸೇನೆಯು ಉಕ್ರೇನ್ ಮೇಲೆ ಆಕ್ರಮಣ ನಡೆಸಿದಂತೆಯೇ ಫೆಬ್ರುವರಿ ಅಂತ್ಯದಲ್ಲಿ ವಿಯಾಸಾಟ್‌ನ ಕೆಎ–ಎಸ್‌ಎಟಿ ಜಾಲದ ಮೇಲೆ ಸೈಬರ್ ದಾಳಿ ನಡೆಸಿತು ಎಂದು ಅದು ಹೇಳಿದೆ.
ಓದಿ... ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಅಧಿವೇಶನಕ್ಕೆ ರಷ್ಯಾ ವಿರೋಧ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.