ಬುಧವಾರ, ಜನವರಿ 27, 2021
16 °C

ಟೋಕಿಯೊದಲ್ಲಿ ಕೋವಿಡ್‌ ಪ್ರಕರಣಗಳ ಹೆಚ್ಚಳ: ರಾತ್ರಿ 8ರ ನಂತರ ನಿರ್ಬಂಧ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಟೋಕಿಯೊ: ಜಪಾನ್‌ ರಾಜಧಾನಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಜಾಸ್ತಿಯಾಗುತ್ತಿದೆ. ಹೀಗಾಗಿ, ರಾತ್ರಿ 8 ಗಂಟೆಯ ನಂತರ ತುರ್ತು ಕೆಲಸ ಬಿಟ್ಟು ಯಾವ ಕಾರಣಕ್ಕೂ  ಮನೆಯಿಂದ ಹೊರಗೆ ಹೋಗಕೂಡದು ಎಂದು ಟೋಕಿಯೊ ಮೆಟ್ರೊಪಾಲಿಟನ್‌ ಸರ್ಕಾರ, ನಾಗರಿಕರಿಗೆ ಸೂಚಿಸಿದೆ.

ಇದೇ ಶುಕ್ರವಾರದಿಂದ ಕಡೇ ಪಕ್ಷ ತಿಂಗಳ ಅಂತ್ಯದವರೆಗೆ ರೆಸ್ಟೊರೆಂಟ್‌ಗಳನ್ನು 8 ಗಂಟೆಯೊಳಗೆ ಮುಚ್ಚಬೇಕು ಎಂದು ಆಡಳಿತ ಸೂಚಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು