ಚೀನಾ - ಜಪಾನ್ ಕದನ: ಏಷ್ಯಾವನ್ನು ಶಾಶ್ವತವಾಗಿ ಬದಲಿಸಬಲ್ಲ ದ್ವೀಪ ಯುದ್ಧ
ಚೀನಾ ಮತ್ತು ಜಪಾನ್ ನಡುವೆ ಸೆಂಕಾಕು/ಡಿವೋಯು ದ್ವೀಪಗಳ ಕುರಿತ ಉದ್ವಿಗ್ನತೆ ಏಷ್ಯಾದ ಸ್ಥಿರತೆ, ಜಾಗತಿಕ ವ್ಯಾಪಾರ ಮತ್ತು ಅಮೆರಿಕದ ಪಾತ್ರದ ಮೇಲೆ ಏನು ಪರಿಣಾಮ ಬೀರುತ್ತದೆ? ಇತಿಹಾಸ, ಮಿಲಿಟರಿ ಹಾಗೂ ಆರ್ಥಿಕ ಅಂಶಗಳ ವಿವರ ಇಲ್ಲಿದೆ.Last Updated 20 ನವೆಂಬರ್ 2025, 7:27 IST