ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಅಂಕಣಗಳು

ADVERTISEMENT

ಪ್ರಥಮಂತು ಬಸವಣ್ಣ ಎಂದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರು

Siddharameshwara Jayanthi: 'ಕಲ್ಯಾಣವೆಂಬ ಪ್ರಣತೆಯಲ್ಲಿ’ ಅಲ್ಲಮಪ್ರಭು ದೇವರ ವಚನ ಕೇಳದ ಶಿವಶರಣರಿಲ್ಲ. ಶಿವಯೋಗ ಸಾಧನೆಯಲ್ಲಿ ಮಹಾ ಸಾಧನೆಗೈದು ಶ್ರೀ ಶೈಲ ಮಲ್ಲಿಕಾರ್ಜುನನ ಒಲುಮೆ ಗೇಲಿದು ಭವ ಗೆದ್ದ ಮಹಾ ಶಿವಶರಣ ಶ್ರೀ ಸಿದ್ಧರಾಮೇಶ್ವರರು.
Last Updated 14 ಜನವರಿ 2026, 8:42 IST
ಪ್ರಥಮಂತು ಬಸವಣ್ಣ ಎಂದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರು

ನುಡಿ ಬೆಳಗು: ಮತ್ತೆ ಮತ್ತೆ ಸಂಕ್ರಾಂತಿ

Spiritual Reflection: ಸೂರ್ಯನೇ ತನ್ನ ಪಥವನ್ನು ಬದಲಾಯಿಸುತ್ತಾನೆ. ಜೀವಜಾಲವನ್ನೂ ಬಿಡದೆ ಬದಲಾಯಿಸುತ್ತಾನೆ. ಉತ್ತರಾಯಣದ ಕಡೆಗೆ ಪಯಣ; ಎಲ್ಲರ ಕೂಡ. ಸುಗ್ಗಿಯನ್ನು ಬಿಂಬಿಸುವ ಕಾಲ. ಚಳಿ ನಮ್ಮನ್ನು ಅಗಲುವ ಮುನ್ಸೂಚನೆ. ಬಾಳಿನಲಿ ಬದಲಾವಣೆಯ ಹಾಡು ಸಂಕ್ರಾಂತಿ.
Last Updated 14 ಜನವರಿ 2026, 0:28 IST
ನುಡಿ ಬೆಳಗು: ಮತ್ತೆ ಮತ್ತೆ ಸಂಕ್ರಾಂತಿ

ಚಂದ್ರಕಾಂತ ವಡ್ಡು ಅವರ ವಿಶ್ಲೇಷಣೆ: ‘ಹಣಗಾರಿಕೆ’ನಿರತ ರಾಜಕಾರಣ!

Political Analysis: ಸಿದ್ದರಾಮಯ್ಯ ಅವರು ದಾಖಲೆ ಅವಧಿಯ ಮುಖ್ಯಮಂತ್ರಿಯಾಗಿ ದೇವರಾಜ ಅರಸು ಅವರನ್ನು ಮೀರಿಸಿದ ಈ ಸಂದರ್ಭದಲ್ಲಿ ಇಬ್ಬರೂ ಸಾಮಾಜಿಕ ನ್ಯಾಯ ಪ್ರತಿಪಾದಕರ ಆಡಳಿತ ಮಾದರಿಗಳ ತುಲನೆಯು ಅಗತ್ಯವಾಗಿ, ಸಹಜವಾಗಿ ಆಗಬೇಕಾದ ಕಾರ್ಯ. ಅದು ಭರದಿಂದ ಸಾಗಿದೆ.
Last Updated 14 ಜನವರಿ 2026, 0:14 IST
ಚಂದ್ರಕಾಂತ ವಡ್ಡು ಅವರ ವಿಶ್ಲೇಷಣೆ: ‘ಹಣಗಾರಿಕೆ’ನಿರತ ರಾಜಕಾರಣ!

ನುಡಿ ಬೆಳಗು: ನಿಜವಾದ ನಾಯಕತ್ವವೆಂದರೆ

Abdul Kalam: 1979ರ ಹೊತ್ತು. ಭಾರತ ಉಪಗ್ರಹ ಉಡಾವಣೆಯಲ್ಲಿ ಅಂಬೆಗಾಲಿಡುತ್ತಿದ್ದ ಕಾಲ. ಡಾ. ಅಬ್ದುಲ್‌ ಕಲಾಂ ಎಸ್‌ಎಲ್‌ವಿ3 ಎಂಬ ಉಪಗ್ರಹ ಉಡಾವಣಾ ವಾಹನ ಯೋಜನೆಯ ನಿರ್ದೇಶಕರಾಗಿದ್ದರು. ಡಾ. ಸತೀಶ್‌ ಧವನ್‌ ಇಸ್ರೊ ಅಧ್ಯಕ್ಷರಾಗಿದ್ದರು.
Last Updated 13 ಜನವರಿ 2026, 0:17 IST
ನುಡಿ ಬೆಳಗು: ನಿಜವಾದ ನಾಯಕತ್ವವೆಂದರೆ

ನಿರಂಜನಾರಾಧ್ಯ ವಿ.ಪಿ. ಅವರ ವಿಶ್ಲೇಷಣೆ | ಭಾಷಾ ಮಸೂದೆ: ಸಂಘರ್ಷ ಬೇಡ

Language Policy Analysis: ‘ಮಲಯಾಳಂ ಭಾಷಾ ಮಸೂದೆ 2025’ ವಿವಾದಕ್ಕೆ ಗುರಿಯಾಗಿದೆ. ಒಂದೆಡೆ, ಕರ್ನಾಟಕ ಹಾಗೂ ಕೇರಳ ರಾಜ್ಯದ ಮುಖ್ಯಮಂತ್ರಿಗಳ ನಡುವೆ ವಾಗ್ವಾದ ನಡೆಯುತ್ತಿದ್ದರೆ, ಮತ್ತೊಂದೆಡೆ ಕರ್ನಾಟಕ ಗಡಿನಾಡ ಅಭಿವೃದ್ಧಿ ಪ್ರಾಧಿಕಾರವು ಕೇರಳದ ರಾಜ್ಯಪಾಲರನ್ನು ಭೇಟಿಯಾಗಿದೆ
Last Updated 13 ಜನವರಿ 2026, 0:02 IST
ನಿರಂಜನಾರಾಧ್ಯ ವಿ.ಪಿ. ಅವರ ವಿಶ್ಲೇಷಣೆ | ಭಾಷಾ ಮಸೂದೆ: ಸಂಘರ್ಷ ಬೇಡ

ಶಬ್ದವೆಂಬ ಆಯುಧ: ವೆನೆಜುವೆಲಾದಲ್ಲಿ ಅಮೆರಿಕದ ʼಸೋನಿಕ್‌ ದಾಳಿಯʼ ಹಿಂದಿನ ಸತ್ಯ

Sonic Weapon: ಜನವರಿ 3, 2026ರ ಬೆಳಗ್ಗೆ ಜಗತ್ತೇ ಒಂದು ಆಘಾತಕಾರಿ ಸುದ್ದಿಯೊಂದಿಗೆ ಎಚ್ಚರಗೊಂಡಿತು. ಅಮೆರಿಕ ವೆನೆಜುವೆಲಾ ನೆಲದಲ್ಲಿ ಒಂದು ದಿಟ್ಟ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿತ್ತು.
Last Updated 12 ಜನವರಿ 2026, 15:28 IST
ಶಬ್ದವೆಂಬ ಆಯುಧ: ವೆನೆಜುವೆಲಾದಲ್ಲಿ ಅಮೆರಿಕದ ʼಸೋನಿಕ್‌ ದಾಳಿಯʼ ಹಿಂದಿನ ಸತ್ಯ

National Youth Day: ವಿವೇಕಾನಂದರು ಯುವ ಸಮುದಾಯಕ್ಕೆ ‘ನಿತ್ಯ ಸ್ಫೂರ್ತಿ’

Swami Vivekananda: ನಮ್ಮ ದೇಶದ ಯುವ ಸಮುದಾಯಕ್ಕೆ ನಿತ್ಯ ಸ್ಪೂರ್ತಿ ಎನಿಸಿಕೊಂಡ ಮಹಾಸಂತ ಸ್ವಾಮಿ ವಿವೇಕಾನಂದರ163ನೇ ಜಯಂತಿಗೆ ಎಲ್ಲರೂ ಸಾಕ್ಷಿಗಳಾಗುತ್ತಿದ್ದೇವೆ. ದೇಶದ ಘನತೆ ಗೌರವವನ್ನು ಪ್ರಪಂಚಮುಖದಲ್ಲಿ ಎತ್ತಿಹಿಡಿದ ವೀರಸನ್ಯಾಸಿಯ ಬದುಕಿನ ಆದರ್ಶಗಳು ನೆನಪಾಗುತ್ತವೆ.
Last Updated 12 ಜನವರಿ 2026, 4:10 IST
National Youth Day: ವಿವೇಕಾನಂದರು ಯುವ ಸಮುದಾಯಕ್ಕೆ ‘ನಿತ್ಯ ಸ್ಫೂರ್ತಿ’
ADVERTISEMENT

ನುಡಿ ಬೆಳಗು: ಅಹಂಕಾರವೇ ಮರಣ

Spiritual Wisdom: ಇವತ್ತಿನ ಜಾಗತಿಕ ವಿದ್ಯಮಾನಗಳನ್ನು ಗಮನಿಸಿದರೆ ಮನುಷ್ಯನ ಅಹಂಕಾರ ಅತಿರೇಕದ ಹಂತವನ್ನು ಮುಟ್ಟುತ್ತಿದೆಯೇನೋ ಎಂದು ಭಾಸವಾಗುತ್ತಿದೆ. ನಮ್ಮ ಅನಾದಿ ಕಾಲದ ಸಂಕಟಗಳನ್ನು ಕ್ಷಣಮಾತ್ರದಲ್ಲಿ ಪರಿಹರಿಸುವ ಅಪೂರ್ವ ತೇಜಸ್ಸಿನ ಕಿಂದರಿಜೋಗಿ ಕುದುರೆಯೇರಿ ಬರುತ್ತಿದ್ದಾನೆ.
Last Updated 12 ಜನವರಿ 2026, 0:00 IST
ನುಡಿ ಬೆಳಗು: ಅಹಂಕಾರವೇ ಮರಣ

ಬರಗೂರು ರಾಮಚಂದ್ರಪ್ಪ ಅವರ ವಿಶ್ಲೇಷಣೆ: ಎಲ್ಲ ಧರ್ಮಗಳ ‘ವಿವೇಕ’

Interfaith Harmony: ಕೆಲವರ ವಿಚಾರಧಾರೆಗೆ ಚಾರಿತ್ರಿಕ ಮಹತ್ವ ಇರುತ್ತದೆ. ಇನ್ನು ಕೆಲವರ ವಿಚಾರಧಾರೆಗೆ ಚಾರಿತ್ರಿಕ ಮಹತ್ವದ ಜೊತೆಜೊತೆಗೇ ಸಮಕಾಲೀನ ಪ್ರಸ್ತುತತೆಯೂ ಇರುತ್ತದೆ. ವಿವೇಕಾನಂದರಂತಹ ದಾರ್ಶನಿಕರು ಎರಡು ಕಾರಣಗಳಿಂದಲೂ ಪ್ರಸ್ತುತರಾಗುತ್ತಾರೆ.
Last Updated 11 ಜನವರಿ 2026, 23:30 IST
ಬರಗೂರು ರಾಮಚಂದ್ರಪ್ಪ ಅವರ ವಿಶ್ಲೇಷಣೆ: ಎಲ್ಲ ಧರ್ಮಗಳ ‘ವಿವೇಕ’

ಮನವೆಂಬ ಮೃಘಾಲಯದೊಳಗೆ ಅರಿವಿಲ್ಲದ ಮೃಘರಾಜ

Intellect vs Ego: ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಎಂಬ ನಾಲ್ಕು ಅಂತಃಕರಣಗಳು ಜೀವಿಯ ಜ್ಞಾನೋತ್ಪತ್ತಿಗೆ ಕಾರಣವಾಗುತ್ತವೆ. ಅಹಂಕಾರ ನಿಯಂತ್ರಣ ತಪ್ಪಿದಾಗ ದುರಹಂಕಾರವಾಗಿ ಪರಿಣಮಿಸಿ ವಿಪತ್ತು ತರಬಲ್ಲದು.
Last Updated 11 ಜನವರಿ 2026, 11:05 IST
ಮನವೆಂಬ ಮೃಘಾಲಯದೊಳಗೆ ಅರಿವಿಲ್ಲದ ಮೃಘರಾಜ
ADVERTISEMENT
ADVERTISEMENT
ADVERTISEMENT