11 ವಿಮಾನಯಾನ ಕಂಪನಿಗಳಿಗೆ ₹5,289 ಕೋಟಿ ನಷ್ಟ: ನಾಗರಿಕ ವಿಮಾನಯಾನ ಸಚಿವಾಲಯ
Aviation Sector Loss: ಒಟ್ಟು ಹನ್ನೊಂದು ದೇಶಿ ವಿಮಾನಯಾನ ಕಂಪನಿಗಳು 2025–25ರಲ್ಲಿ ಒಟ್ಟು ₹5,289 ಕೋಟಿ ನಷ್ಟ ವರದಿ ಮಾಡಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಲೋಕಸಭೆಗೆ ತಿಳಿಸಿದೆ. ಈ ಹನ್ನೊಂದು ಕಂಪನಿಗಳಲ್ಲಿ ಸರಕು ಸಾಗಣೆ ಕ್ಷೇತ್ರದ ಕಂಪನಿಯೂ ಇದೆ.Last Updated 14 ಡಿಸೆಂಬರ್ 2025, 23:30 IST