ಸೋಮವಾರ, 26 ಜನವರಿ 2026
×
ADVERTISEMENT

ಪ್ರಜಾವಾಣಿ ಕಡತಗಳಿಂದ

ADVERTISEMENT

75 ವರ್ಷಗಳ ಹಿಂದೆ | ವಿಪತ್ತು ಎದುರಿಸಲು ಟೊಂಕ ಕಟ್ಟಿ ನಿಲ್ಲಿ: ರಾಜೇಂದ್ರ ಪ್ರಸಾದ

Prajavani Achieves: ರಾಷ್ಟ್ರಾಧ್ಯಕ್ಷ ರಾಜೇಂದ್ರ ಪ್ರಸಾದರು ಜನವರಿ 25ರಂದು ಭಾರತದಲ್ಲಿ ಉದ್ಭವಿಸಬಹುದಾದ ಆಂತರಿಕ ಹಾಗೂ ಬಾಹ್ಯ ವಿಪತ್ತುಗಳನ್ನು ಎದುರಿಸಲು ನಾಗರಿಕರು ಸಜ್ಜಾಗಬೇಕೆಂದು ಕರೆ ನೀಡಿದರು.
Last Updated 26 ಜನವರಿ 2026, 0:24 IST
75 ವರ್ಷಗಳ ಹಿಂದೆ | ವಿಪತ್ತು ಎದುರಿಸಲು ಟೊಂಕ ಕಟ್ಟಿ ನಿಲ್ಲಿ: ರಾಜೇಂದ್ರ ಪ್ರಸಾದ

25 ವರ್ಷಗಳ ಹಿಂದೆ | ಲತಾ ಮಂಗೇಶ್ಕರ್‌, ಬಿಸ್ಮಿಲ್ಲಾ ಖಾನ್‌ಗೆ ‘ಭಾರತರತ್ನ’

Prajavani Archives: ಭಾರತ ರತ್ನ ಪಡೆದ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್‌ ಅವರು ‘ದೇವರ ದಯೆಯಿಂದ ಈ ಗೌರವ ಲಭಿಸಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಲತಾ ಮಂಗೇಶ್ಕರ್‌ ಜೊತೆಯಾಗಿ ಪ್ರಶಸ್ತಿ ಹಂಚಿಕೊಳ್ಳುವ ಸಂತೋಷವೂ ವ್ಯಕ್ತಪಡಿಸಿದರು.
Last Updated 26 ಜನವರಿ 2026, 0:09 IST
25 ವರ್ಷಗಳ ಹಿಂದೆ | ಲತಾ ಮಂಗೇಶ್ಕರ್‌, ಬಿಸ್ಮಿಲ್ಲಾ ಖಾನ್‌ಗೆ ‘ಭಾರತರತ್ನ’

75 ವರ್ಷಗಳ ಹಿಂದೆ: ಜಮೀನ್ದಾರಿ ನಿರ‍್ಮೂಲನ ಮಸೂದೆ

Land Reform Act: ಉತ್ತರ ಪ್ರದೇಶದ ಜಮೀನ್ದಾರಿ ನಿರ್ಮೂಲನೆಗೆ ರಾಷ್ಟ್ರಾಧ್ಯಕ್ಷ ರಾಜೇಂದ್ರ ಪ್ರಸಾದರು ಅಂಗೀಕಾರವಿತ್ತಿದ್ದಾರೆ. ಈ ಮಸೂದೆ ಜನವರಿ 16ರಂದು ಮೇಲ್ಮನೆ ಅಂಗೀಕರಿಸಿ, ರಾಷ್ಟ್ರಪತಿಗೆ ಕಳಿಸಲಾಗಿತ್ತು.
Last Updated 24 ಜನವರಿ 2026, 23:30 IST
75 ವರ್ಷಗಳ ಹಿಂದೆ: ಜಮೀನ್ದಾರಿ ನಿರ‍್ಮೂಲನ ಮಸೂದೆ

25 ವರ್ಷಗಳ ಹಿಂದೆ: ಕನ್ನಡ ಮಾಧ್ಯಮ ಮೀಸಲಿಗೆ ತಾತ್ವಿಕ ಒಪ್ಪಿಗೆ

Language Based Quota: ಒಂದರಿಂದ 10ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಮುಂತಾದ ವೃತ್ತಿ ಶಿಕ್ಷಣಗಳ ಕೋರ್ಸ್‌ಗಳಲ್ಲಿ ಮೀಸಲಾತಿ ನೀಡಬೇಕು ಎಂಬುದನ್ನು ಸಚಿವ ಸಂಪುಟದ ಸಭೆಯಲ್ಲಿ ಶೀಘ್ರದಲ್ಲೇ ನಿರ್ಧರಿಸಲಾಗುತ್ತದೆ...
Last Updated 24 ಜನವರಿ 2026, 23:30 IST
25 ವರ್ಷಗಳ ಹಿಂದೆ: ಕನ್ನಡ ಮಾಧ್ಯಮ ಮೀಸಲಿಗೆ ತಾತ್ವಿಕ ಒಪ್ಪಿಗೆ

75 ವರ್ಷಗಳ ಹಿಂದೆ | ಅಗ್ನಿ ಪರ್ವತ ಸ್ಫೋಟ: ನಾಲ್ಕು ಸಾವಿರ ಮಂದಿ ಮರಣ

Deadly Volcano: ಕ್ಯಾನ್‌ಬೆರಾ, ಜ.23– ನ್ಯೂಗಿನಿಯಾದ ಲ್ಯಾಮಿಂಗ್‌ಟನ್ ಅಗ್ನಿ ಪರ್ವತದಿಂದ ಚಿಮ್ಮಿಬಂದ ಭಯಂಕರ ಮೃತ್ಯುಕಾರಕ ಶಿಲಾ ಪ್ರವಾಹವು ತನಗೆ ತಾನೇ ತಾಂಡವವಾಡುತ್ತಿದೆ. ಈ ಜ್ವಾಲಾಮುಖಿಯ ರೌದ್ರಾವತಾರಕ್ಕೆ ನಾಲ್ಕು ಸಾವಿರ ಮಂದಿ ಬಲಿಯಾಗಿದ್ದಾರೆ.
Last Updated 23 ಜನವರಿ 2026, 23:30 IST
75 ವರ್ಷಗಳ ಹಿಂದೆ | ಅಗ್ನಿ ಪರ್ವತ ಸ್ಫೋಟ: ನಾಲ್ಕು ಸಾವಿರ ಮಂದಿ ಮರಣ

25 ವರ್ಷಗಳ ಹಿಂದೆ | ರಸ್ತೆ ಅಪಘಾತ: ಐವರು ವಕೀಲರು ಸೇರಿ 7 ಸಾವು

Lawyer Deaths: ತುಮಕೂರು, ಜ. 23– ನೆಲಮಂಗಲ ತಾಲ್ಲೂಕಿನ ಬಿಲ್ಲನಕೋಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಗರದ ಐದು ಮಂದಿ ಯುವ ವಕೀಲರು ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.
Last Updated 23 ಜನವರಿ 2026, 23:30 IST
25 ವರ್ಷಗಳ ಹಿಂದೆ | ರಸ್ತೆ ಅಪಘಾತ: ಐವರು ವಕೀಲರು ಸೇರಿ 7 ಸಾವು

75 ವರ್ಷಗಳ ಹಿಂದೆ: ಬೆಂಗಳೂರಿನಲ್ಲಿ ಇಳಿದ ವಿಮಾನ ಜಖಂ

Plane Incident: ಕಲ್ಕತ್ತದಿಂದ ಬೆಂಗಳೂರಿಗೆ ಬಂದ ‘ಏರ್‌ವೇಸ್‌ ಇಂಡಿಯಾ’ ವಿಮಾನವು ಇಳಿಯುವಾಗ ನೆಲಕ್ಕೆ ತಾಗಿ ಜಖಂಗೊಂಡಿದೆ. ಪ್ರಯಾಣಿಕರು ಸುರಕ್ಷಿತವಾಗಿದ್ದು, ಮೈಸೂರಿನ ಮಾಜಿ ದಿವಾನರಾದ ಆರ್ಕಾಟ್‌ ರಾಮಸ್ವಾಮಿ ಮೊದಲಿಯಾರ್‌ ಅವರೂ ಒಳಗಿದ್ದರು.
Last Updated 22 ಜನವರಿ 2026, 23:30 IST
75 ವರ್ಷಗಳ ಹಿಂದೆ: ಬೆಂಗಳೂರಿನಲ್ಲಿ ಇಳಿದ ವಿಮಾನ ಜಖಂ
ADVERTISEMENT

25 ವರ್ಷಗಳ ಹಿಂದೆ: ಬೆಂಗಳೂರು–ಮೈಸೂರು ಕಾರಿಡಾರ್‌ ಕಾಮಗಾರಿ ಮುಂದಿನ ತಿಂಗಳು ಆರಂಭ

Infrastructure Project: ಬೆಂಗಳೂರು–ಮೈಸೂರು ಹೆದ್ದಾರಿ ಕಾಮಗಾರಿ ಮುಂದಿನ ತಿಂಗಳು ಆರಂಭವಾಗಲಿದ್ದು, ಅಂತರರಾಷ್ಟ್ರೀಯಮಟ್ಟದ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಪ್ರಕಟಿಸಿದ್ದರು.
Last Updated 22 ಜನವರಿ 2026, 23:30 IST
25 ವರ್ಷಗಳ ಹಿಂದೆ: ಬೆಂಗಳೂರು–ಮೈಸೂರು ಕಾರಿಡಾರ್‌ ಕಾಮಗಾರಿ ಮುಂದಿನ ತಿಂಗಳು ಆರಂಭ

25 ವರ್ಷಗಳ ಹಿಂದೆ: ಭೀಮಾ ನೀರು ಹರಿಯದೆ ತೀವ್ರ ಬರದ ಪರಿಸ್ಥಿತಿ

Water Shortage: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸದ ಕಾರಣ ವಿಜಾಪುರ ಮತ್ತು ಕಲ್ಬುರ್ಗಿ ಜಿಲ್ಲೆಗಳ ಸುಮಾರು 135 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ ಎಂದು ವಸತಿ ಸಚಿವ ಖಮರುಲ್ ಇಸ್ಲಾಂ ತಿಳಿಸಿದ್ದಾರೆ.
Last Updated 21 ಜನವರಿ 2026, 23:30 IST
25 ವರ್ಷಗಳ ಹಿಂದೆ: ಭೀಮಾ ನೀರು ಹರಿಯದೆ ತೀವ್ರ ಬರದ ಪರಿಸ್ಥಿತಿ

75 ವರ್ಷಗಳ ಹಿಂದೆ: ಜಾರ್ಜಿಯಾದಲ್ಲಿ ವರ್ಣಭೇದ ನೀತಿ

Racial Policy: ಜಾರ್ಜಿಯಾದ ಪಾಠಶಾಲೆಗಳಲ್ಲಿ ಬಿಳಿಯ ಮತ್ತು ವರ್ಣೀಯ ವಿದ್ಯಾರ್ಥಿಗಳನ್ನು ಒಟ್ಟಿಗೆ ಸೇರಿಸಿದ್ದಲ್ಲಿ ಅಂತಹ ಪಾಠಶಾಲೆಗಳಿಗೆ ಸರ್ಕಾರ ಕೊಡುತ್ತಿರುವ ಎಲ್ಲಾ ಸಹಾಯಗಳನ್ನೂ ನಿಲ್ಲಿಸಲಾಗುವುದೆಂದು ಮಸೂದೆ ಹೇಳುತ್ತದೆ.
Last Updated 21 ಜನವರಿ 2026, 23:30 IST
 75 ವರ್ಷಗಳ ಹಿಂದೆ: ಜಾರ್ಜಿಯಾದಲ್ಲಿ ವರ್ಣಭೇದ ನೀತಿ
ADVERTISEMENT
ADVERTISEMENT
ADVERTISEMENT