ಅಡುಗೆ ಮಾಡುವಾಗ ಯಾವ ಪದಾರ್ಥಕ್ಕೆ ಯಾವಾಗ ‘ಉಪ್ಪು’ ಸೇರಿಸಬೇಕು? ಇಲ್ಲಿದೆ ಮಾಹಿತಿ
Kitchen Tips: ಅಡುಗೆಯಲ್ಲಿ ಉಪ್ಪಿನ ಪಾತ್ರ ಬಹಳ ದೊಡ್ಡದು. ಉಪ್ಪಿಲ್ಲದ ಅಡುಗೆ ಸೇವಿಸಲು ಸಾಧ್ಯವಿಲ್ಲ. ಆದರೆ, ಅಡುಗೆ ಮಾಡುವಾಗ ಉಪ್ಪನ್ನು ಯಾವಾಗ ಸೇರಿಸುತ್ತೀರಿ ಎಂಬುದು ಬಹಳ ಮುಖ್ಯ. ಹಾಗಾದರೆ ಯಾವ ಅಡುಗೆ ಮಾಡುವಾಗ ಯಾವ ಸಮಯದಲ್ಲಿ ಉಪ್ಪನ್ನು ಸೇರಿಸಬೇಕು ಎಂಬುದುLast Updated 17 ನವೆಂಬರ್ 2025, 7:47 IST